ADVERTISEMENT

ಕರಡಿಗುಚ್ಚಮ್ಮ ದೇವಿ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 13:28 IST
Last Updated 8 ಏಪ್ರಿಲ್ 2019, 13:28 IST
ಮಾಗಡಿ ತಾಲ್ಲೂಕಿನ ಅರೆಪಾಳ್ಯ ಕರಡಿಗುಚ್ಚಮ್ಮದೇವಿ ಜಾತ್ರೆ ಅಂಗವಾಗಿ ಕುರ್ಜುಗಳ ಮೆರವಣಿಗೆ ನಡೆಯಿತು
ಮಾಗಡಿ ತಾಲ್ಲೂಕಿನ ಅರೆಪಾಳ್ಯ ಕರಡಿಗುಚ್ಚಮ್ಮದೇವಿ ಜಾತ್ರೆ ಅಂಗವಾಗಿ ಕುರ್ಜುಗಳ ಮೆರವಣಿಗೆ ನಡೆಯಿತು   

ಕುದೂರು(ಮಾಗಡಿ): ಕನ್ನಸಂದ್ರ ದಾಖಲೆ ಅರೆಪಾಳ್ಯದ ಕರಡಿಗುಚ್ಚಮ್ಮ ದೇವಿ ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ನಾರಸಂದ್ರ, ಬಿಸ್ಕೂರು, ಮಾದಿಗೊಂಡನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ 16 ಹಳ್ಳಿಗಳ ಭಕ್ತರು ಪ್ರತಿಯೊಂದು ಗ್ರಾಮದಿಂದ ಗ್ರಾಮದೇವತೆಯನ್ನು ಅಲಂಕರಿಸಿಕೊಂಡು ಕುರ್ಜುಗಳಲ್ಲಿ ತಂದು ಮೆರವಣಿಗೆ ನಡೆಸಿದರು. ದೇವರ ಅಗ್ನಿಕುಂಡ ಮಹೋತ್ಸವ ವೈಭವದಿಂದ ನಡೆಯಿತು. ಟ್ರಸ್ಟಿನ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT