ರಾಮನಗರ: ಸಂವಿಧಾನ ಜಾಗೃತಿ ಜಾಥಾದ ಸ್ತಬ್ದಚಿತ್ರವು ರಾಮನಗರ ತಾಲ್ಲೂಕಿನಾದ್ಯಂತ ಸಂಚರಿಸುತ್ತಿದೆ.
ಫೆ. 3ರಂದು ಕೈಲಾಂಚ, ಹುಣಸನಹಳ್ಳಿ, ಗೋಪಹಳ್ಳಿ, ಕಂಚುಗಾರನಹಳ್ಳಿ, ಗೊಲ್ಲಹಳ್ಳಿ, 4ರಂದು ಮಂಚನಾಯಕನಹಳ್ಳಿ, ಬನ್ನಿಕುಪ್ಪೆ (ಬಿ), ಬಿಡದಿ ಪುರಸಭೆ, ಮಾಯಗಾನಹಳ್ಳಿ, 5ರಂದು ಸುಗ್ಗನಹಳ್ಳಿ, ಹರಿಸಂದ್ರ, ಬಿಳಗುಂಬ, ಶ್ಯಾನುಭೋಗನಹಳ್ಳಿ, ದೊಡ್ಡಗಂಗವಾಡಿ, 6ರಂದು ಅಕ್ಕೂರು, ಜಾಲಮಂಗಲ, ಕೂಟಗಲ್, ಲಕ್ಷ್ಮಿಪುರ ಹಾಗೂ ಹಂಚಿಕುಪ್ಪೆ ಗ್ರಾಮಗಳಲ್ಲಿ ಸಂಚರಿಸಲಿದೆ ಎಂದು ರಾಮನಗರ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಪ್ರದೀಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.