ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಂಪುಟದಲ್ಲಿ ಕೆ.ಎಸ್.ಈಶ್ವರಪ್ಪ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಸಚಿವರ ವ್ಯಕ್ತಿ ಪರಿಚಯ ಇಲ್ಲಿದೆ.
ಹೆಸರು: ಕೆ.ಎಸ್.ಈಶ್ವರಪ್ಪ
ಕ್ಷೇತ್ರ/ಜಿಲ್ಲೆ: ಶಿವಮೊಗ್ಗ ನಗರ/ ಶಿವಮೊಗ್ಗ
ವಯಸ್ಸು: 73
ವಿದ್ಯಾರ್ಹತೆ: ಬಿ.ಕಾಂ
ಜಾತಿ: ಕುರುಬ
ವಿಧಾನಸಭೆ– ಐದು ಬಾರಿ, ಪರಿಷತ್ ಸದಸ್ಯತ್ವ– ಒಂದು ಬಾರಿ
ಸಚಿವರಾದ ಅನುಭವ: ನಾಲ್ಕು ಭಾರಿ, ಇಂಧನ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ.
ವೃತ್ತಿ–ಕೈಗಾರಿಕೋದ್ಯಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.