ಶಿವಮೊಗ್ಗ: ಇಲ್ಲಿನ ಮತ್ತೋಡು ರಸ್ತೆಯ ರತ್ನಾಕರ ಲೇಔಟ್‌ನಲ್ಲಿ ಬುಧವಾರ ತಾಯಿಯೇ ಮಗಳ ಕತ್ತು ಸೀಳಿ ಕೊಲೆ ಮಾಡಿದ್ದಾರೆ.
ಶಿಕಾರಿಪುರದ ಬನಶ್ರೀ ಲಯನ್ಸ್ ಪಿಯು ಕಾಲೇಜು ವಿದ್ಯಾರ್ಥಿನಿ ಲತಾ ಕೊಲೆಯಾದವರು.
ತಾಯಿ ಲತಾ ಈ ಕೃತ್ಯ ಎಸಗಿದ್ದಾರೆ.ಹತ್ತಿರದ ಸಂಬಂಧಿ ಕಾರು ಚಾಲಕನ ಜತೆ ಸಂಬಂಧ ಹೊಂದಿರುವುದು ಮಗಳಿಗೆ ಗೊತ್ತಾದ ಕಾರಣ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.