ADVERTISEMENT

ಸೊರಬ: ಕೆ.ಬಿ.ಅಮೂಲ್ಯಗೆ 621 ಅಂಕ

​ಪ್ರಜಾವಾಣಿ ವಾರ್ತೆ
Published 2 ಮೇ 2025, 15:37 IST
Last Updated 2 ಮೇ 2025, 15:37 IST
ಅಮೂಲ್ಯ
ಅಮೂಲ್ಯ   

ಶಿವಮೊಗ್ಗ: ಸೊರಬದ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಶಾಲೆಯ ಕೆ.ಬಿ.ಅಮೂಲ್ಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 621 ಅಂಕ ಪಡೆದಿದ್ದಾರೆ.

ಶೇ 99.36ರಷ್ಟು ಅಂಕ ಪಡೆದಿರುವ ಅವರಿಗೆ ಕನ್ನಡ 123, ಇಂಗ್ಲಿಷ್ 99, ಹಿಂದಿ 99, ಗಣಿತ 100, ವಿಜ್ಞಾನ 100 ಹಾಗೂ ಸಮಾಜ ವಿಜ್ಞಾನದಲ್ಲಿ 100 ಅಂಕಗಳು ದೊರೆತಿವೆ.

ಅಮೂಲ್ಯ ಸೊರಬ ತಾಲ್ಲೂಕಿನ ಚಿಕ್ಕವಲಿ ಗ್ರಾಮದ ಕೃಷಿಕ ಬಲೀಂದ್ರಪ್ಪ ಹಾಗೂ ವೀಣಾ ದಂಪತಿಯ ಮಗಳು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.