ADVERTISEMENT

70 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

ತಡರಾತ್ರಿ ಪಟ್ಟಿ ಬಿಡುಗಡೆ ಮಾಡಿದ ಜಿಲ್ಲಾ ಆಡಳಿತ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 6:54 IST
Last Updated 1 ನವೆಂಬರ್ 2025, 6:54 IST

ತುಮಕೂರು: ಕರ್ನಾಟಕ ರಾಜ್ಯೋತ್ಸವದ ಜಿಲ್ಲಾ ಮಟ್ಟದ ಸನ್ಮಾನಕ್ಕೆ 70 ಮಂದಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಆಡಳಿತ ಶುಕ್ರವಾರ ತಡರಾತ್ರಿ ಪಟ್ಟಿ ಬಿಡುಗಡೆ ಮಾಡಿದೆ.

ಸನ್ಮಾನಕ್ಕೆ ಆಯ್ಕೆಯಾದವರ ವಿವರ: ಕೆ.ಎಸ್‌.ಮಮತಾ, ಬಿ.ಎಂ.ವೆಂಕಟೇಶ್‌, ಎಸ್‌.ಚಾಂದ್‌ ಪಾಷಾ, ಕೆ.ಎಚ್‌.ಹನುಮಂತರಾಯಪ್ಪ, ಆರ್‌.ಜಯಾನಂದ, ಟಿ.ಎಚ್‌.ಬಸವರಾಜು, ವೆಂಕಟೇಶ್‌ ಮೆಳೇಕೋಟೆ, ಜಿ.ಕೆ.ಕಷ್ಣಮೂರ್ತಿ, ಎಸ್‌.ಎನ್‌.ಬಸವರಾಜು, ಮಲ್ಲಿಕಾರ್ಜುನ ಮತ್ತಿಘಟ್ಟ (ರಂಗಭೂಮಿ). ಮರಿಲಿಂಗಯ್ಯ, ನರಸಿಂಹಯ್ಯ, ಕರಿಯಣ್ಣ, ಸಣ್ಣ ಚಿಕ್ಕಣ್ಣ, ಮುದ್ದಪ್ಪ, ಡಿ.ನಾಗರಾಜು (ಜಾನಪದ, ಯಕ್ಷಗಾನ). ಗಂಗಾಧರ ಕೊಡ್ಲಿಯವರ, ಸಿ.ಎನ್‌.ದುರ್ಗ ಮಹಬೂಬ್‌ ಖಾನ್‌, ಬಿ.ಆರ್‌.ಸುಮಾ, ಬಿ.ಎಸ್‌.ಮಂಜುಳಾ, ಕಮಲಾ ರಾಜೇಶ್‌ (ಸಾಹಿತ್ಯ). 

ಎಲ್‌.ಲಿಂಗಣ್ಣ, ರಾಜೇಶ್ವರಿ ಎಚ್‌.ಎಲ್‌., ರಂಗಮ್ಮ, ಕದರಪ್ಪ, ಸಿ.ವಿ.ಕುಮಾರ್‌, ಟಿ.ಕಿರಣ್‌ಕುಮಾರ್‌ (ಸಮಾಜಸೇವೆ). ಎಚ್‌.ಕೃಷ್ಣಮೂರ್ತಿ, ಎಚ್‌.ಟಿ.ಗೋವಿಂದಯ್ಯ, ಜಿ.ಸೋಮಶೇಖರ್‌ದಾಸ್‌, ಹರೀಶ್‌ ರಾಮನ್‌, ಟಿ.ಕೆ.ಕರುಣಾಚಾರ್‌ (ಸಂಗೀತ, ನೃತ್ಯ). ಡಿ.ಎಸ್‌.ಮುನೀಂದ್ರಕುಮಾರ್‌, ಜಿ.ದಾಕ್ಷಾಯಿಣಿ, ಎಂ.ಶಿವಕುಮಾರ್‌ (ಶಿಕ್ಷಣ).

ADVERTISEMENT

ಟಿ.ಶ್ರೀನಿವಾಸ್‌, ಬಿ.ಕಮಲಾ, ನರಸಿಂಹಯ್ಯ (ಚಿತ್ರಕಲೆ, ಶಿಲ್ಪಕಲೆ, ಕರಕುಶಲ). ಕರಣಂ ರಮೇಶ್‌, ಟಿ.ಆರ್‌.ನಾಗರಾಜು, ಸಿ.ಟಿ.ಎಸ್‌.ಗೋವಿಂದಪ್ಪ, ನರಸಿಂಹಯ್ಯ, ಆರ್‌.ಲಕ್ಷ್ಮಿನಾರಾಯಣಶೆಟ್ಟಿ, ಎಚ್‌.ಜಯಣ್ಣ, ಗುರುಮೂರ್ತಿ, ಎಸ್‌.ಟಿ.ಆಂಜನಪ್ಪ (ಪತ್ರಿಕೋದ್ಯಮ). ಜಿ.ವಿ.ಉಮೇಶ್‌ಕುಮಾರ್‌, ಟಿ.ಆರ್‌.ಬಸವರಾಜು (ಕ್ರೀಡೆ). ನಿಡಸಾಲೆ ಪುಟ್ಟಸ್ವಾಮಯ್ಯ, ರೀಡ್‌ ಬುಕ್‌ ಫೌಂಡೇಷನ್‌ (ಸಂಕೀರ್ಣ). ಸೂಲಗಿತ್ತಿ ಬೇಗಜ್ಜಿ (ಪಾರಂಪರಿಕ ವೈದ್ಯ).

ಅನಿಲ್‌ಕುಮಾರ್‌, ಅರುಣ್‌ಕುಮಾರ್‌, ಕೆ.ಅಂಬರೀಶ್‌, ಬಿ.ಎಸ್‌.ಗಿರೀಶ್‌, ಜೆ.ವಿಠಲ, ಜಯರಾಮೇಗೌಡ, ಕೆ.ಎಸ್‌.ಸಂತೋಷ್‌ (ಕನ್ನಡಪರ ಹೋರಾಟ). ರಂಗಧಾಮಯ್ಯ, ರೇಣುಕಮ್ಮ, ಮೂಡ್ಲಿಗಿರೀಶ್‌ (ಗಡಿನಾಡು ಸೇವೆ). ಕೆಂಪಹೊನ್ನಯ್ಯ (ಸಂಗೀತ), ಗಂಗಮ್ಮ, ಬಿ.ಡಿ.ಉಮೇಶ್‌ (ಜಾನಪದ). ಟಿ.ಜಿ.ಪ್ರಸನ್ನಕುಮಾರ್‌, ಬಿ.ಎಚ್‌.ರಾಮಯ್ಯ (ಶಿಕ್ಷಣ). ಚಿಕ್ಕಹನುಮಂತರಾಯ, ಪಿ.ಆರ್‌.ಶ್ರೀಕಂಠಯ್ಯ, ಮೂಡಲಗಿರಿಯಪ್ಪ (ರಂಗಭೂಮಿ). ಪಿ.ಎಸ್‌.ಮೇಘರಾಜು (ಶಿಲ್ಪಕಲೆ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.