ADVERTISEMENT

ನಾಡಗೀತೆ ಮೊದಲ, ಕೊನೆ ಚರಣ ಸಾಕು: ಡಾ.ಹಂ.ಪ.ನಾಗರಾಜಯ್ಯ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 19:27 IST
Last Updated 15 ಡಿಸೆಂಬರ್ 2022, 19:27 IST

ತುಮಕೂರು:ನಾಡಗೀತೆಯಲ್ಲಿ ಹಲವು ಚರಣಗಳಿದ್ದು, ಮೊದಲ ಹಾಗೂ ಕೊನೆಯ ಚರಣ ಹಾಡಿದರೆ ಸಾಕು ಎಂದು ಸಾಹಿತಿ ಡಾ.ಹಂ.ಪ.ನಾಗರಾಜಯ್ಯ ಗುರುವಾರ ಸಲಹೆ ಮಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ನಾಡಗೀತೆ ಎರಡೂವರೆ ನಿಮಿಷ ಬೇಕು. ಅದರ ಬದಲು ಮೊದಲ ಹಾಗೂ ಕೊನೆ ಚರಣಗಳನ್ನು 50 ಸೆಕೆಂಡುಗಳಲ್ಲಿ ಹಾಡಿ ಸಮಯ ಉಳಿಸಬಹುದು. ರಾಷ್ಟ್ರಗೀತೆಯನ್ನು 52 ಸೆಕೆಂಡುಗಳಲ್ಲಿ ಹಾಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT