
ಪ್ರಜಾವಾಣಿ ವಾರ್ತೆ
ಉಡುಪಿ: ಶ್ರೀಕೃಷ್ಣಮಠದಲ್ಲಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸಿರುವ ಗಣೇಶ.
ಉಡುಪಿಯ ಸೋದೆ ವಾದಿರಾಜ ಮಠದಲ್ಲಿ ಪ್ರತಿಷ್ಠಾಪಿಸಿರುವ ಗಣಪತಿಗೆ ದ್ವಾದಶ ನಾರಿಕೇಳ ಗಣಪತಿ ಹೋಮ ಹಾಗೂ ವಿಶೇಷ ಪೂಜೆ ನಡೆಯಿತು.
ಉಡುಪಿಯ ತೆಂಕಪೇಟೆಯ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಕಲಾ ಮಂದಿರದಲ್ಲಿ ಪೌರಾಣಿಕ ಹಿನ್ನೆಲೆಯ ಕನಕದಾಸನಿಗೆ ಒಲಿಯುವ ಶ್ರೀಕೃಷ್ಣ ಗರ್ಭಗುಡಿಯ ಬಾಗಿಲು ತೆರೆದು ದರ್ಶನ ನೀಡುವ ಸನ್ನಿವೇಶವನ್ನು ನಿರ್ಮಿಸಲಾಗಿದೆ.
ಉಡುಪಿಯ ಚಿಟ್ಪಾಡಿಯ ಶಾರದಾಂಬಾ ದೇವಳದಲ್ಲಿ ಪೂಜಿತ ಮಹಾ ಗಣಪತಿ.
ಉಡುಪಿಯ ನಯಂಪಳ್ಳಿ ಕಾಶೀಮಠ ಪೂಜಿತ ಗಣಪತಿ.
ಕುಕ್ಕಿಕಟ್ಟೆಯಲ್ಲಿರುವ ಸಾರ್ವಜನಿಕ ಪೂಜಿತ ಸಿದ್ದಿ ವಿನಾಯಕ
ಉಡುಪಿ ಬನ್ನಂಜೆ ಮಹಾಲಿಂಗೇಶ್ವರ ದೇವಳದಲ್ಲಿ ಪೂಜಿತ ಗಣಪತಿ.
ಬೈಲೂರಿನ ಕೊರಂಗ್ರಪಾಡಿಯಲ್ಲಿ ಪೂಜಿತ ಗಣಪತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.