
ಪ್ರಜಾವಾಣಿ ವಾರ್ತೆ
ಮುನಿಯಾಲು ಸಂಜೀವಿನಿ ಫಾರ್ಮ್ ಗೋಧಾಮದಲ್ಲಿ ನಡೆಯಲಿರುವ ಶ್ರೀಮನ್ನಾಗಮಂಡಲದ ಪೂರ್ವಸಿದ್ಧತೆಯನ್ನು ಶಾಸಕ ಸುನಿಲ್ ಕುಮಾರ್ ವೀಕ್ಷಿಸಿದರು
ಹೆಬ್ರಿ: ಮುನಿಯಾಲು ಸಂಜೀವಿನಿ ಫಾರ್ಮ್ ಗೋಧಾಮದಲ್ಲಿ ಫೆ.19ರಿಂದ 21ರವರೆಗೆ ನಡೆಯಲಿರುವ ಶ್ರೀಮನ್ನಾಗಮಂಡಲದ ಸಿದ್ಧತೆಗಳು ಭರದಿಂದ ಸಾಗಿವೆ.
ಗೋಧಾಮಕ್ಕೆ ಭೇಟಿ ನೀಡಿದ ಶ್ರೀಮನ್ನಾಗಮಂಡಲ ಸಮಿತಿಯ ಗೌರವಾಧ್ಯಕ್ಷರಾಗಿರುವ ಶಾಸಕ ಸುನಿಲ್ ಕುಮಾರ್, ಪೂರ್ವ ತಯಾರಿ ವೀಕ್ಷಿಸಿದರು. ಕಡ್ತಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಕೇಶ ಹೆಗ್ಡೆ ಕಡ್ತಲ, ನಾಗಮಂಡಲ ಸಮಿತಿಯ ಕಾರ್ಯದರ್ಶಿ ದಾಮೋದರ ಶರ್ಮ, ಜ್ಯೋತಿ ಹರೀಶ್, ಗೋಧಾಮದ ರಕ್ಷತ್ ಆಚಾರ್ಯ, ಪ್ರಕಾಶ ಶೆಟ್ಟಿ ಮುನಿಯಾಲು, ಸುಹಾಸ ಶೆಟ್ಟಿ, ಆಶಿತ್, ದಯಾನಂದ್ ಕೆ. ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.