ADVERTISEMENT

ವಕೀಲರ ಚುನಾವಣೆ: ಶೇ 90 ಮತದಾನ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 6:29 IST
Last Updated 29 ಮಾರ್ಚ್ 2018, 6:29 IST
ವಕೀಲರ ಚುನಾವಣೆ: ಶೇ 90 ಮತದಾನ
ವಕೀಲರ ಚುನಾವಣೆ: ಶೇ 90 ಮತದಾನ   

ಶಿರಸಿ: ರಾಜ್ಯ ವಕೀಲರ ಪರಿಷತ್ತಿಗೆ ಮಂಗಳವಾರ ಚುನಾವಣೆಯಲ್ಲಿ ಇಲ್ಲಿನ ವಕೀಲರ ಸಂಘದ 182 ಸದಸ್ಯರು ಮತಚಲಾಯಿಸಿದರು. ಶೇ 90.09ರಷ್ಟು ಮತದಾನವಾಗಿದೆ.

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಮತದಾನ ನಡೆಯಿತು. ವಕೀಲರ ಪರಿಷತ್ತಿನ 25 ಸ್ಥಾನಗಳಿಗೆ 99 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಚುನಾವಣೆಯ ಅಧಿಕಾರಿಯಾಗಿ ವಕೀಲರ ಸಂಘದ ಅಧ್ಯಕ್ಷ ಎ.ರವೀಂದ್ರ ನಾಯ್ಕ, ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯದರ್ಶಿ ಆರ್.ಆರ್.ಹೆಗಡೆ, ಮಂಜುನಾಥ ಕೆ.ಎಸ್., ಮಧುಕೇಶ್ವರ ನಾಯ್ಕ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT