
ಪ್ರಜಾವಾಣಿ ವಾರ್ತೆ
ಡಿಜಿಟಲ್ ಅರೆಸ್ಟ್
ಐಸ್ಟಾಕ್ ಚಿತ್ರ
ಮುಂಡಗೋಡ: ‘ಡಿಜಿಟಲ್ ಅರೆಸ್ಟ್’ ಮಾಡಿ ಟಿಬೆಟಿಯನ್ ಕಾಲೊನಿಯ ನಿವೃತ್ತ ಶಿಕ್ಷಕ ಪಾಲ್ದೆನ್ ಲೋಸಂಗ ಚೋಡಕ್ ಅವರಿಂದ ಸೈಬರ್ ವಂಚಕರು ₹1.61 ಕೋಟಿ ದೋಚಿದ್ದಾರೆ.
ನ.29ರಂದು ನಿವೃತ್ತ ಶಿಕ್ಷಕ ಪಾಲ್ಡೆನ್ ಅವರಿಗೆ ವಾಟ್ಸ್‌ಆ್ಯಪ್ ಕರೆ ಮಾಡಿದ ವ್ಯಕ್ತಿಯೊಬ್ಬ, ತಾನು ಮಹಾರಾಷ್ಟ್ರದ ಕೋಲಬಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಂದು ಪರಿಚಯಿಸಿಕೊಂಡು, ಪೊಲೀಸ್ ಸಮವಸ್ತ್ರದಲ್ಲಿಯೇ ವಿಡಿಯೊ ಕರೆ ಮಾಡಿದ್ದಾನೆ. ಹಣ ವರ್ಗಾಯಿಸಿ ಕೆಲ ದಿನಗಳ ನಂತರ ಅವರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.