ADVERTISEMENT

ಬಿಜೆಪಿಯವರ ಅವಾಂತರ ಸರಿಪಡಿಸುವದರಲ್ಲೇ ಎರಡು ವರ್ಷ ಕಳೆದುಹೋಗಿದೆ: ಸಚಿವ ವೈದ್ಯ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 0:44 IST
Last Updated 10 ಜುಲೈ 2025, 0:44 IST
ಮಂಕಾಳ ವೈದ್ಯ
ಮಂಕಾಳ ವೈದ್ಯ   

ಯಲ್ಲಾಪುರ (ಉತ್ತರ ಕನ್ನಡ): ‘ಹಿಂದಿನ ಬಿಜೆಪಿ ಸರ್ಕಾರ ₹2 ಲಕ್ಷ ಕೋಟಿ ಮೌಲ್ಯದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿತ್ತು. ಉಳಿದ ಕೆಲಸವನ್ನು ಮಾಡಿಲ್ಲ. ಆ ಅವಾಂತರ ಸರಿಪಡಿಸುವದರಲ್ಲೇ ಎರಡು ವರ್ಷ ಕಳೆದುಹೋಗಿದೆ’ ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು.

ಇಲ್ಲಿ ಬುಧವಾರ ‘ಕಾರ್ಯ ಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಕೇಂದ್ರದಿಂದ ರಾಜ್ಯಕ್ಕೆ ನ್ಯಾಯಯುತ ಅನುದಾನ ದೊರೆತಲ್ಲಿ ಇನ್ನೂ ಹೆಚ್ಚಿನ ಜನಪರ ಕಾರ್ಯಕ್ರಮ ರೂಪಿಸಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT