ADVERTISEMENT

ಶಿರಸಿ: ಕಲಕರಡಿ ಯುವಕರ ಕಾರ್ಯ ಶ್ಲಾಘಿಸಿದ ಕಾರ್ಮಿಕ ಸಚಿವ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 8:43 IST
Last Updated 12 ಸೆಪ್ಟೆಂಬರ್ 2020, 8:43 IST
ಸಚಿವ ಶಿವರಾಮ ಹೆಬ್ಬಾರ ಮತ್ತು ಯುವಕರ ತಂಡ
ಸಚಿವ ಶಿವರಾಮ ಹೆಬ್ಬಾರ ಮತ್ತು ಯುವಕರ ತಂಡ   

ಶಿರಸಿ: ತಾಲ್ಲೂಕಿನ ಕಲಕರಡಿ ಗ್ರಾಮದ ವಾಯುಪುತ್ರ ಯುವಕ ಮಂಡಳದ ಸದಸ್ಯರು ಶಾಲೆಗೆ ಬಣ್ಣ ಹಚ್ಚಿದ ಕಾರ್ಯವನ್ನು ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ ಶ್ಲಾಘಿಸಿದ್ದಾರೆ.

ಗ್ರಾಮದ ಯುವಕ ಮಂಡಳಿಯವರು ಮಾದರಿ ಕಾರ್ಯ ಮಾಡಿದ್ದಾರೆ. ಇದು ಅನುಕರಣೀಯ ಕೆಲಸ ಎಂದು ಶ್ಲಾಘಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು ಸೆ.12ರಂದು ‘ಪ್ರಜಾವಾಣಿ’ಪ್ರಕಟಿಸಿದ ವರದಿಯನ್ನು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT