ಹಳಿಯಾಳ: ತಾಲ್ಲೂಕಿನ ವಿದ್ಯುತ್ ಇಲಾಖೆಯ ಉಪ ಕೇಂದ್ರ ಅಲ್ಲೋಳ್ಳಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕಾರಣಕ್ಕೆ ಮೇ 23ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಹಳಿಯಾಳ ಪಟ್ಟಣ, ಯಡೋಗಾ, ಮೋದಲಗೇರಾ, ಕೇಸರೊಳ್ಳಿ, ಚಿಬ್ಬಲಗೇರಿ, ಗುಂಡೊಳ್ಳಿ, ಸಾಂಬ್ರಾಣಿ, ಭಾಗವತಿ, ನಾಗಶೆಟ್ಟಿಕೊಪ್ಪ, ತತ್ವಣಗಿ, ಬಿ.ಕೆ. ಹಳ್ಳಿ, ಹವಗಿ, ಮಂಗಳವಾಡ, ತೇರಗಾಂವ, ಅರ್ಲವಾಡ ಮತ್ತು ಮದ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.