ADVERTISEMENT

ಶಿರಸಿಯಲ್ಲಿ ಮಹಿಳೆ ಕೊಲೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 7:46 IST
Last Updated 21 ಫೆಬ್ರುವರಿ 2019, 7:46 IST

ಶಿರಸಿ: ತಾಲ್ಲೂಕಿನ ಬದನಗೋಡದಲ್ಲಿ ಮಹಿಳೆಯೊಬ್ಬರನ್ನು ಕೊಲೆ ಮಾಡಲಾಗಿದೆ.

ಯಲ್ಲವ್ವ ಗೊಲ್ಲರ್ (75) ಕೊಲೆಯಾದ ಮಹಿಳೆ.

ಯಲ್ಲವ್ವ ಅವರ ಮೊಮ್ಮಗ ರಮೇಶ ಗೊಲ್ಲರ್ ಈ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಈತ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟದಲ್ಲಿದ್ದಾರೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಈತ ಈ ಹಿಂದೆ ಸನಿಹದ ಮಳಗಿ ಡ್ಯಾಮ್ ಬಳಿ ನಿಧಿಗಾಗಿ ಇದೇ ರೀತಿ ಒಂದು ಕೊಲೆ ಮಾಡಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.