ADVERTISEMENT

‘ಚಿಣ್ಣರ ಚಿಲಿಪಿಲಿ ರಾಗ’: ಬೇಸಿಗೆ ಶಿಬಿರ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 11:11 IST
Last Updated 22 ಏಪ್ರಿಲ್ 2019, 11:11 IST
ಕಾರವಾರದಲ್ಲಿ ‘ಚಿಣ್ಣರ ಚಿಲಿಪಿಲಿ ರಾಗ’ ಬೇಸಿಗೆ ಶಿಬಿರದ ಅಂಗವಾಗಿ ಕಾರವಾರದಲ್ಲಿ ಮಕ್ಕಳ ಹಲ್ಲುಗಳ ಆರೋಗ್ಯವನ್ನು ಡಾ.ಸಚಿನ್ ನಾಯ್ಕ ಸೋಮವಾರ ಪರಿಶೀಲಿಸಿದರು
ಕಾರವಾರದಲ್ಲಿ ‘ಚಿಣ್ಣರ ಚಿಲಿಪಿಲಿ ರಾಗ’ ಬೇಸಿಗೆ ಶಿಬಿರದ ಅಂಗವಾಗಿ ಕಾರವಾರದಲ್ಲಿ ಮಕ್ಕಳ ಹಲ್ಲುಗಳ ಆರೋಗ್ಯವನ್ನು ಡಾ.ಸಚಿನ್ ನಾಯ್ಕ ಸೋಮವಾರ ಪರಿಶೀಲಿಸಿದರು   

ಕಾರವಾರ:ನಗರದ ಕಲ್ಪನಾ ರಶ್ಮಿ ಕಲಾಲೋಕದಲ್ಲಿ ‘ಚಿಣ್ಣರ ಚಿಲಿಪಿಲಿ ರಾಗ’ ಎಂಬ ಬೇಸಿಗೆ ಶಿಬಿರವನ್ನು ಸೋಮವಾರ ಪ್ರಾರಂಭಿಸಲಾಯಿತು. ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ಕರಾಟೆ, ಯೋಗ, ಚಿತ್ರಕಲೆಯಲ್ಲಿ ತರಬೇತಿ ನೀಡಲಾಗುತ್ತದೆ.

ಶಿಬಿರದ ಭಾಗವಾಗಿ ದಂತವೈದ್ಯಡಾ.ಸಚಿನ್ನಾಯ್ಕ, ಸುಮಾರುಎರಡುಗಂಟೆ ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ದಿನನಿತ್ಯವೂಹಲ್ಲುಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದುಮಕ್ಕಳಿಗೆ ತಿಳಿಸಿದರು.

ಸೂರ್ಯಪ್ರಕಾಶ ಎನ್.ಬ ಶೆಟ್ಟಿ, ಸಂಗಿತಶಿಕ್ಷಕಕೆ.ಗುರವ, ಸಿಬ್ಬಂದಿ ಅಪೇಕ್ಷಾ ಶಿರೋಡಕರ, ಶ್ರದ್ಧಾಕಾಂಬ್ಳೆ, ಸರ್ವಶ್ರೀಪರಾಶ್ಟೆಕರ, ಅನಿಲಕುಮಾರ ಜೆ.ಪವಾರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.