ADVERTISEMENT

ವಿಜಯಪುರದಲ್ಲಿ ನಾಲ್ಕು ಬಾರಿ ಭೂಕಂಪನ!

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 4:36 IST
Last Updated 26 ಆಗಸ್ಟ್ 2022, 4:36 IST
ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲಾಗಿದೆ.
ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲಾಗಿದೆ.   

ವಿಜಯಪುರ: ವಿಜಯಪುರ ನಗರ ಹಾಗು ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮ ಕೇಂದ್ರಿತವಾಗಿ ರಾತ್ರಿ ಬೆಳಗಾಗುವ ವರೆಗೆ ನಾಲ್ಕು ಬಾರಿ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲಾಗಿದೆ.

ಜನ ರಾತ್ರಿಯಿಡೀ ಭಯದಿಂದ ನಿದ್ರೆ ಬಿಟ್ಟು ಮನೆಯ ಹೊರಗೆ ಕಾಲಕಳೆಯುವಂತಾಯಿತು. ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಒಟ್ಟು 77 ಬಾರಿ ಲಘು ಭೂಕಂಪನವಾಗಿರುವುದು ದಾಖಲಾಗಿದೆ. ಜನರನ್ನು ಬೆಚ್ಚಿ ಬೀಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT