ವಿಜಯನಗರ (ಹೊಸಪೇಟೆ): ಸತತ ಎರಡನೇ ವಾರವೂ ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಸರಾಸರಿ ದರ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಹೋದ ವಾರ (ಮೇ.09) ಪ್ರತಿ ಲೀಟರ್ ಪೆಟ್ರೋಲ್ ಸರಾಸರಿ ಬೆಲೆ ₹95.57 ಇತ್ತು. ಈ ವಾರ ₹96.93 ಆಗಿದ್ದು, ಒಟ್ಟು ₹1.36 ಹೆಚ್ಚಾಗಿದೆ. ಅದೇ ರೀತಿ ಹಿಂದಿನ ವಾರ ಡೀಸೆಲ್ ದರ ₹87.82 ಇತ್ತು. ಈ ವಾರ ₹89.41 ಆಗಿದ್ದು, ₹1.59 ಪೈಸೆ ಏರಿಕೆ ಕಂಡಿದೆ.
ತೈಲ ಕಂಪನಿಗಳ ಪೆಟ್ರೋಲ್–ಡೀಸೆಲ್ ದರ ವಿವರದ ಪಟ್ಟಿ–
ಪೆಟ್ರೋಲ್ ಪೆಟ್ರೋಲ್ ಡೀಸೆಲ್ ಡೀಸೆಲ್ (₹ ಪ್ರತಿ ಲೀಟರ್‌ಗೆ)
ಮೇ.09 ಮೇ.16 ಮೇ.09 ಮೇ.16
ಎಚ್.ಪಿ. 95.55 95.55 87.80 87.80
ಐ.ಒ.ಸಿ. 95.53 96.88 87.78 89.36
ಬಿ.ಪಿ. 95.57 96.93 87.82 89.41
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.