ADVERTISEMENT

ಕೂಡ್ಲಿಗಿ: ಜಿಟಿ,ಜಿಟಿ ಮಳೆ; 10 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 13:24 IST
Last Updated 25 ಜುಲೈ 2023, 13:24 IST
ಮಳೆಯಿಂದ ಕೂಡ್ಲಿಗಿ ತಾಲ್ಲೂಕಿನ ವಿರುಪಾಪುರ ಗ್ರಾಮದ ಆರ್. ನಾಗರಾಜಯ್ಯ ಅವರಿಗೆ ಸೇರಿದ ಮನೆಯ ಗೋಡೆ ಕುಸಿದಿರುವುದು
ಮಳೆಯಿಂದ ಕೂಡ್ಲಿಗಿ ತಾಲ್ಲೂಕಿನ ವಿರುಪಾಪುರ ಗ್ರಾಮದ ಆರ್. ನಾಗರಾಜಯ್ಯ ಅವರಿಗೆ ಸೇರಿದ ಮನೆಯ ಗೋಡೆ ಕುಸಿದಿರುವುದು   

ಕೂಡ್ಲಿಗಿ: ಸೋಮವಾರ ಮತ್ತು ಮಂಗಳವಾರ ಸುರಿದ ತಾಲ್ಲೂಕಿನ ಹಲವು ಮನೆಗಳಿಗೆ ಹಾನಿಯಾಗಿವೆ.

ಶಿವಪುರ ಗ್ರಾಮದ ಕುಂಬಾರ ರಾಮಪ್ಪ, ಹಾಲಸಾಗದರ ಗಂಗಮ್ಮ, ವಿರುಪಾಪುರ ಗ್ರಾಮದ ಆರ್. ನಾಗರಾಜಯ್ಯ ಅವರ ಮನೆ ಸೇರಿ 10 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ತಹಶೀಲ್ದಾರ್ ಟಿ. ಜಗದೀಶ್ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT