ADVERTISEMENT

ತಾಳಿಕೋಟೆ: ತಂಪೆರೆದ ಮಳೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 16:12 IST
Last Updated 4 ಜೂನ್ 2023, 16:12 IST

ತಾಳಿಕೋಟೆ: ಬಿಸಿಲಿನ ಝಳದಿಂದ ಬಸವಳದಿದ್ದ ಜನತೆಗೆ ಭಾನುವಾರ ಸಂಜೆ ಸುರಿದ ರೋಹಿಣಿ ಮಳೆ ತಂಪೆರೆಯಿತು.

ಜೋರು ಗಾಳಿ, ಕಿವಿಗಡಚಿಕ್ಕುವ ಸಿಡಿಲು- ಮಿಂಚು, ಗುಡುಗುಗಳ ಅಬ್ಬರದೊಂದಿಗೆ  ಸುರಿದ ಮಳೆ ರೈತಾಪಿಗಳ ಮೊಗದಲ್ಲಿ ಸಂತಸದ  ಮೂಡಿಸಿತಯ.

ಮುಂಗಾರು ಬಿತ್ತನೆಗೆ ಜಮೀನುಗಳನ್ನು ಹದ ಮಾಡಿಕೊಂಡು ಕುಳಿತಿರುವ ರೈತರಿಗೆ ಮಳೆ ಆಶಾಕಿರಣ ಮೂಡಿಸಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.