ADVERTISEMENT

ಗದ್ಯಾಳ ಸೇರಿದಂತೆ 21 ಮಂದಿಗೆ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 16:20 IST
Last Updated 3 ಸೆಪ್ಟೆಂಬರ್ 2022, 16:20 IST
ಪರಮೇಶ್ವರ ಎಸ್. ಗದ್ಯಾಳ
ಪರಮೇಶ್ವರ ಎಸ್. ಗದ್ಯಾಳ   

ವಿಜಯಪುರ: 2022–23ನೇ ಸಾಲಿನ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿಗೆ 21 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಸೆಪ್ಟೆಂಬರ್ 5ರಂದು ವಿಜಯಪುರದಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ತಲಾ ₹ 5 ಸಾವಿರ ನಗದು ಒಳಗೊಂಡ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದುಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ಕಿರಿಯ ಪ್ರಾಥಮಿಕ ವಿಭಾಗ:

ರಾಜ್ಯದ ಗಡಿ ಭಾಗದ ತಾಂಡಾ ಶಾಲೆಯ ಸಮಗ್ರ ಅಭಿವೃದ್ಧಿ, ಮಕ್ಕಳ ಶೈಕ್ಷಣಿಕ ಗುಣಮಟ್ಟದ ಹೆಚ್ಚಳಕ್ಕಾಗಿ ಶ್ರಮಿಸಿದ ಪರಮೇಶ್ವರ ಎಸ್. ಗದ್ಯಾಳ ಸೇರಿದಂತೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಘೋಣಸಗಿ ಎಲ್.ಟಿ.01, (ವಿಜಯಪುರ ಗ್ರಾಮೀಣ), ಆನಂದ ಮೂಲಿಮನಿ, ಎಲ್.ಪಿ.ಎಸ್ ಹಡಗಲಿ ಎಲ್.ಟಿ.2 (ವಿಜಯಪುರ ಗ್ರಾಮೀಣ), ಜಯಶ್ರೀ ನಾಡಗೌಡ, ಎಲ್.ಪಿ.ಎಸ್ ಕಲಕೇರಿ (ಸಿಂದಗಿ), ವಿಜಯಕುಮಾರ ಕಾಂಬಳೆ, ಎಲ್.ಪಿ.ಎಸ್. ಬೀರೇಶ್ವರ ನಗರ ಜೇವೂರ (ಚಡಚಣ), ದಾದಾಪೀರ ಸೌದಾಗಾರ, ಎಲ್.ಪಿ.ಎಸ್ ಅವಟಿ ಗಲ್ಲಿ (ಮುದ್ದೇಬಿಹಾಳ), ಹಣಮಂತ.ಎಚ್.ಕುರುಣದ, ಎಲ್.ಪಿ.ಎಸ್ ಆಶ್ರಯ ಯೋಜನೆ ಕಾಲಡೋಣೂರ (ಬ‌ಸವನ ಬಾಗೇವಾಡಿ), ಮಲ್ಲಿಕಾರ್ಜುನ ಟೆಂಗಳೆ, ಎಲ್.ಪಿ.ಎಸ್ ಪ್ರಭುಲಿಂಗ ವಸ್ತಿ ಅಹಿರಸಂಗ (ಇಂಡಿ).

ADVERTISEMENT

ಹಿರಿಯ ಪ್ರಾಥಮಿಕ ಶಾಲೆ ವಿಭಾಗ:

ವಿಜಯಲಕ್ಷ್ಮೀ ಶಟಗಾರ, ಎಚ್.ಪಿ.ಎಸ್ ಬಬಲೇಶ್ವರ (ವಿಜಯಪುರ ಗ್ರಾಮೀಣ), ಸುಗಲವ್ವ ಮಾದರ, ಎಚ್.ಪಿ.ಎಸ್ ಗುಂದಗಿ (ಸಿಂದಗಿ), ರಮೇಶ ಬೈರಗೋಂಡ, ಎಂ‌.ಪಿ.ಎಸ್ ಶಿರನಾಳ (ಚಡಚಣ), ಪಾರ್ವತಿ ಪವಾಡಬಸಪ್ಪ, ಎಂ.ಪಿ.ಎಸ್ ಡವಳಗಿ (ಮುದ್ದೇಬಿಹಾಳ), ಕಮತಗಿ ಸಿದರಾಮ, ಎಚ್.ಪಿ.ಎಸ್ ನಿಡಗುಂದಿ (ಬ.ಬಾಗೇವಾಡಿ), ಸೈಯಿದಾ ನಾಜನೀನ್ ಬಳ್ಳಾರಿ, ಯು.ಬಿ.ಎಚ್.ಪಿ.ಎಸ್ ನಂ 7 (ವಿಜಯಪುರ ನಗರ), ಪ್ರಕಾಶ ಹೋಳಿನ, ಎಂ.ಪಿ.ಎಸ್.ಹಿರೇಮಸಳಿ, ಇಂಡಿ (ಇಂಡಿ).

ಪ್ರೌಢ ಶಾಲಾ ವಿಭಾಗ:

ಎಫ್‌.ಎಂ.ಮುಧೋಳ, ಜಿ.ಎಚ್.ಎಸ್ ಅರಕೇರಿ (ವಿಜಯಪುರ ಗ್ರಾಮೀಣ), ಅಶೋಕ ಅವಟಿ, ಜಿ.ಎಚ್.ಎಸ್ ಹಂದಿಗನೂರ (ಸಿಂದಗಿ), ಪ್ರಕಾಶ ನಾಲತವಾಡ, ಜಿ.ಎಚ್.ಎಸ್. ನಂದರಗಿ (ಚಡಚಣ), ಬಸಪ್ಪ ಪೂಜೇರಿ, ಜಿ.ಯು.ಎಚ್.ಎಸ್. ನಾಲತವಾಡ ( ಮುದ್ದೇಬಿಹಾಳ), ಶ್ರೀಕಾಂತಗೌಡ ಮುಂಡರಗಿ, ಜಿ.ಎಚ್.ಎಸ್.ಇವಣಗಿ (ಬ.ಬಾಗೇವಾಡಿ), ಆರ್‌.ವಿ.ಕುಲಕರ್ಣಿ, ಪಿ.ಡಿ.ಜಿ ಪ್ರೌಢಶಾಲೆ (ವಿಜಯಪುರ ನಗರ), ಎಸ್.ಎಲ್.ಬಡಿಗೇರ, ಜಿ.ಎಚ್.ಎಸ್‌. ನಾದ ಕೆಡಿ (ಇಂಡಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.