ADVERTISEMENT

ಕಲಾತ್ಮಕ ಆಭರಣಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 14:47 IST
Last Updated 25 ನವೆಂಬರ್ 2022, 14:47 IST
ವಿಜಯಪುರ ನಗರದ ಮಲಬಾರ್‌ ಗೋಲ್ಡ್ ಅಂಡ್‌ ಡೈಮಂಡ್ಸ್ ಆಭರಣ ಮಳಿಗೆಯಲ್ಲಿ ಏರ್ಪಡಿಸಲಾಗಿರುವ ಕಲಾತ್ಮಕ ಬ್ರ್ಯಾಂಡೆಡ್ ಆಭರಣಗಳ ಪ್ರದರ್ಶನಕ್ಕೆ ಪ್ರೀತಿ ವಿಜುಗೌಡ ಪಾಟೀಲ, ಸಲ್ಮಾ ಉಸ್ತಾದ, ಸ್ಮೀತಾ ಪಾಟೀಲ ಹಾಗೂ ಮಲಬಾರ್ ಗೋಲ್ಡಿನ ಸ್ಟೋರ್ ಹೆಡ್  ಯುನಿಸ್‌ ಓಕೆ ಚಾಲನೆ ನೀಡಿದರು

ವಿಜಯಪುರ: ನಗರದ ಮಲಬಾರ್‌ ಗೋಲ್ಡ್ ಅಂಡ್‌ ಡೈಮಂಡ್ಸ್ ಆಭರಣ ಮಳಿಗೆಯಲ್ಲಿ ಕಲಾತ್ಮಕ ಬ್ರ್ಯಾಂಡೆಡ್ ಆಭರಣಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಶುಕ್ರವಾರದಿಂದ ಆರಂಭವಾಗಿರುವ ಈ ಪ್ರದರ್ಶನ ನವೆಂಬರ್‌ 28 ರ ವರೆಗೆ ನಡೆಯಲಿದೆ. ಈ ಪ್ರದರ್ಶನದಲ್ಲಿ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಉಪ ಬ್ರ್ಯಾಂಡ್‌ಗಳಾದ ಮೈನ್ ಡೈಮಂಡ್ ಜ್ಯುವೆಲರಿ, ಏರಾ ಅನಕಟ್ ಡೈಮಂಡ್ ಜ್ಯುವೆಲರಿ, ಡಿವೈನ್ ಭಾರತೀಯ ಪಾರಂಪರಿಕ ಆಭರಣಗಳು ಎಥಿನಿಕ್ಸ್ ಕರಕುಶಲ ಆಭರಣಗಳು ಸಹ ಪ್ರದರ್ಶಿಸಲಾಗಿದೆ.

ಈ ಪ್ರದರ್ಶನಗಳಲ್ಲಿ ಆಭರಣಗಳ ಖರೀದಿಗೂ ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಮುಂಗಡ ಬುಕಿಂಗ್ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಗ್ರಾಹಕರಿಗೆ ಕಲಾತ್ಮಕ ಆಭರಣಗಳನ್ನು ಒದಗಿಸುವ ಸಲುವಾಗಿ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಅಲ್ಲದೇ, ಅತ್ಯುನ್ನತ ಕುಶಲಕರ್ಮಿಗಳಿಂದ ತಯಾರಿಸಿದ ಉತ್ತಮ ದರ್ಜೆಯ ಆಭರಣಗಳನ್ನು ಪ್ರದರ್ಶಿಸಲಾಗಿದೆ ಎಂದು ಮಲಬಾರ್ ಗ್ರೂಪಿನ ಮುಖ್ಯಸ್ಥ ಎಂ.ಪಿ.ಅಹ್ಮದ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.