ವಿಜಯಪುರ: ಅಲ್ಪಸಂಖ್ಯಾತ ಮುಸ್ಲಿಮರ ಅಭಿವೃದ್ಧಿ ಸಮಿತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಡಿ.12ರಂದು ಬೆಳಿಗ್ಗೆ 11ಕ್ಕೆ ನಗರದ ಸರ್ಕಾರಿ ನೌಕರರ ಸಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಮಿತಿಯ ಮುಖಂಡರಾದ ಎಲ್. ಎಲ್. ಉಸ್ತಾದ್, ಮಾಜಿ ಮೇಯರ್ ಶಜ್ಜಾದೆ ಪೀರ ಮುಶ್ರೀಫ್, ಹಾಶಿಂಪೀರ ದರ್ಗಾದ ಜೈನುಲ್ ಅಬಿದೀನ್ ಪಿರಜಾದೆ, ಖಾಜಾ ಅಮೀನ್ ದರ್ಗಾದ ಸೈಯದ್ ಹುಜೂರ ಹುಸೇನಿ, ಬಿ.ಎಚ್. ಮಹಾಬರಿ, ಯಾಸಿನ್ ಇನಾಮದಾರ್, ಸಮದ್ ಸುತಾರ್, ಇಖಲಾಸ್ ಸುನೇವಾಲೆ, ಹಾಫಿಜ್ ಸಿದ್ದಿಕಿ, ಹಿದಾಯತ್ ಮಾಶಾಳಕರ್, ಇರ್ಫಾನ್ ಶೇಖ್, ರಫೀಕ್ ಸೌದಾಗರ, ಇಮ್ರಾನ್ ಜಹಗೀರದಾರ, ಖ್ವಾಜಾ ಮಮದಾಪುರ ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.