ADVERTISEMENT

ಪೆಟ್ರೋಲ್, ಡೀಸೆಲ್ ದರ ಮತ್ತೆ ಹೆಚ್ಚಳ: ವಿಜಯಪುರದಲ್ಲಿ ₹ 100ರ ಗಡಿ ದಾಟಿದ ಡೀಸೆಲ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 4:35 IST
Last Updated 17 ಅಕ್ಟೋಬರ್ 2021, 4:35 IST
   

ವಿಜಯಪುರ: ಜಿಲ್ಲೆಯಲ್ಲಿ ಡೀಸೆಲ್ ದರ ಭಾನುವಾರ ₹100 ಗಡಿ ದಾಟಿದೆ. ಡೀಸೆಲ್‌ ಲೀಟರ್‌ಗೆ ₹100.13 ಆಗಿದೆ. ಪೆಟ್ರೋಲ್ ದರ ₹109.24 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.