ADVERTISEMENT

ಶಿಕ್ಷಕಿ ಗುರುಬಾಯಿ ಬ್ಯಾಕೋಡಗೆ ಫುಲೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 4:58 IST
Last Updated 10 ಫೆಬ್ರುವರಿ 2026, 4:58 IST
<div class="paragraphs"><p>&nbsp;ಚಡಚಣ ತಾಲ್ಲೂಕಿನ ಇಂಚಗೇರಿ ಗ್ರಾಮದ ಎಲ್‌.ಪಿ.ಎಸ್‌ ಶಾಲೆ ಶಿಕ್ಷಕಿ ಗುರುಬಾಯಿ ಬ್ಯಾಕೋಡ ಅವರಿಗೆ ಜ್ಞಾನ ವಿಜ್ಞಾನಿ ಸಮಿತಿ ಜಿಲ್ಲಾ ಘಟಕದ ವತಿಯಿಂದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p></div>

 ಚಡಚಣ ತಾಲ್ಲೂಕಿನ ಇಂಚಗೇರಿ ಗ್ರಾಮದ ಎಲ್‌.ಪಿ.ಎಸ್‌ ಶಾಲೆ ಶಿಕ್ಷಕಿ ಗುರುಬಾಯಿ ಬ್ಯಾಕೋಡ ಅವರಿಗೆ ಜ್ಞಾನ ವಿಜ್ಞಾನಿ ಸಮಿತಿ ಜಿಲ್ಲಾ ಘಟಕದ ವತಿಯಿಂದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

   

 ಚಡಚಣ ತಾಲ್ಲೂಕಿನ ಇಂಚಗೇರಿ ಗ್ರಾಮದ ಎಲ್‌.ಪಿ.ಎಸ್‌ ಶಾಲೆ ಶಿಕ್ಷಕಿ ಗುರುಬಾಯಿ ಬ್ಯಾಕೋಡ ಅವರಿಗೆ ಜ್ಞಾನ ವಿಜ್ಞಾನಿ ಸಮಿತಿ ಜಿಲ್ಲಾ ಘಟಕದ ವತಿಯಿಂದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಿಡಗುಂದಿಯ ಮಾನಸ ಗಂಗೋತ್ರಿ ವಸತಿ ಶಾಲೆಯಲ್ಲಿ ಭಾನುವಾರ ಜರುಗಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಗಣೇಶ ಕಾಂಬಳೆ, ಕಾರ್ಯದರ್ಶಿ ರಮೇಶ ನಾಯಕ್‌, ಅನೀಲ ಸಾತಲಗಾಂವ ಸೇರಿದಂತೆ ಗಣ್ಯರು ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT