
ವಿಜಯಪುರ ನಗರದಲ್ಲಿ ಭಾನುವಾರ ನಡೆದ ವೃಕ್ಷಥಾನ್ ಪಾರಂಪರಿಕ ಓಟದಲ್ಲಿ ವಿಜೇತರಿಗೆ ಸಚಿವ ಎಂ.ಬಿ.ಪಾಟೀಲ ಬಹುಮಾನ ವಿತರಿಸಿದರು
ವಿಜಯಪುರ: ವೃಕ್ಷಥಾನ್ ಪಾರಂಪರಿಕ ಓಟದಲ್ಲಿ 26 ವಿಭಾಗಗಳಲ್ಲಿ ಭಾಗವಹಿಸಿ ವಿಜೇತರಾದ ಓಟಗಾರರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಮಹಿಳೆಯರು ಮತ್ತು ಪುರುಷರ ಎರಡು ಪ್ರತ್ಯೇಕ ವಿಭಾಗಗಳಲ್ಲಿ ಹಾಗೂ ವಿವಿಧ ವಯೋಮಾನದ ಕೆಟೆಗರಿಗಳಲ್ಲಿ ವಿಜೇತರ ವಿವರ ಇಂತಿದೆ.
21 ಕಿ. ಮೀ. ಪುರುಷರ ವಿಭಾಗ: 18 ರಿಂದ 34 ವರ್ಷ– ಶಿವಾನಂದ ಚಿಗರಿ (ಪ್ರ), ಪ್ರವೀಣ ಕಾಂಬಳೆ (ದ್ವಿ), ಪ್ರಜ್ವಲ ಎಸ್. ವೈ. (ತೃ), 35 ರಿಂದ 44 ವರ್ಷ- ನಂಜುಂಡಪ್ಪ ಎನ್. (ಪ್ರ), ರಾಮನಾಥ ಬೊಂಬಿಲವಾರ (ದ್ವಿ), ವೀರಣ್ಣ ಬಂಡಿ (ತೃ), 45 ರಿಂದ 59 ವರ್ಷ- ಮನ್‌ಜಿತ್ ಸಿಂಗ್ (ಪ್ರ), ಸಾಲ್ವೆರಾಮ ಶಿಂಧೆ (ದ್ವಿ), ಸೈಫುದ್ದೀನ್ ಎ. ಕೆ.(ತೃ), 60 ವರ್ಷ ಮೇಲ್ಪಟ್ಟವರು- ಪಾಂಡುರಂಗ ಚೌಗುಲೆ (ಪ್ರ), ಕೇಶವ ಮೋತೆ (ದ್ವಿ), ಬಸವರಾಜ ಹುಂಬೆರಿ (ತೃ).
21 ಕಿ. ಮೀ. ಮಹಿಳೆಯರ ವಿಭಾಗ: 18 ರಿಂದ 34 ವರ್ಷ- ಸುಶ್ಮಿತಾ ವಿ. ಎಂ. (ಪ್ರ), ಸುಧಾರಾಣಿ ಪೂಜಾರಿ (ದ್ವಿ), ಅನುಪಮ ಪೂಜಾರಿ (ತೃ), 35 ರಿಂದ 44 ವರ್ಷ- ದೀಪಿಕಾ ಪ್ರಕಾಶ (ಪ್ರ), ತಾನ್ಯ ಅಬ್ರಹಾಂ ಗಂಗೂಲಿ (ದ್ವಿ), ನಾಗರತ್ನ ಯಲಗೊಂಡ (ತೃ), 45 ರಿಂದ 59 ವರ್ಷ- ಸವಿತಾ ಕಲ್ಲೂರ (ಪ್ರ), 60 ವರ್ಷ ಮೇಲ್ಪಟ್ಟವರು- ಸುಲತಾ ಕಾಮತ (ಪ್ರ).
10 ಕಿ. ಮೀ. ಪುರುಷರ ವಿಭಾಗ: 18 ರಿಂದ 34 ವರ್ಷ-ಸುಮಂತ್ ರಾಜಭರ (ಪ್ರ), ಅನಿಕೇತ ದೇಶಮುಖ (ದ್ವಿ), ಭೈರು (ತೃ), 35 ರಿಂದ 44 ವರ್ಷ- ಪರಶುರಾಮ ಭೊಯಿ (ಪ್ರ), ಸಂಜಯ ನೇಗಿ (ದ್ವಿ), ಪ್ರಶಾಂತ ಶಿರಹಟ್ಟಿ (ತೃ), 45 ರಿಂದ 59 ವರ್ಷ- ಪರಶುರಾಮ ಗುಣಗಿ (ಪ್ರ), ದವ್ಯ ಸಂಚೀಸ್ (ದ್ವಿ), ರಂಜಿತ ಕಣಬರಕರ (ತೃ), 60 ವರ್ಷ ಮೇಲ್ಪಟ್ಟವರು- ವಿರುಪಾಕ್ಷಿ ಬಲಕುಂದಿ (ಪ್ರ), ಶಶಿಕಾಂತ ಬೇದ್ರೆ (ದ್ವಿ), ಬಸವರಾಜ ಬಿಜ್ಜರಗಿ (ತೃ).
10 ಕಿ. ಮೀ. ಮಹಿಳೆಯರ ವಿಭಾಗ: 18 ರಿಂದ 34 ವರ್ಷ- ಶಾಹೀನಾ ಎಸ್. ಡಿ. (ಪ್ರ), ಪ್ರಿಯಾ ಪಾಟೀಲ (ದ್ವಿ), ವಿನಿತಾ ಪಾಲ್ (ತೃ), 35 ರಿಂದ 44 ವರ್ಷ- ಚಂದನ ಕಲಿತಾ (ಪ್ರ) ಹುಸೇನಿಬಾಯಿ ಸಯ್ಯದ್ (ದ್ವಿ), ಸ್ಮೀತಾ ಬಿರಾದಾರ (ತೃ), 45 ರಿಂದ 59 ವರ್ಷ- ಮೇಘನಾ ಬಾಳಿಕಾಯಿ (ಪ್ರ), ಶೈಲಜಾ ಪಾಟೀಲ (ದ್ವಿ), ಶಕುಂತಲಾ ಎಸ್.(ತೃ), 60 ವರ್ಷ ಮೇಲ್ಪಟ್ಟವರು- ಪಾರ್ವತಿ ಬಿ. ಸಿ.(ಪ್ರ).
5 ಕಿ. ಮೀ. ಪುರುಷರ ವಿಭಾಗ: 12 ರಿಂದ 17 ವರ್ಷ- ಅಬೂಬಕರ ಕಡಬಿ (ಪ್ರ), ಪ್ರೇಮ ಡಾಂಗೆ (ದ್ವಿ), ಪುಷ್ಪೇದ್ರ (ತೃ), 18 ರಿಂದ 34 ವರ್ಷ- ಶ್ರೀಕಂಠ (ಪ್ರ), ವಿಜಯ ಸಂಜಯ (ದ್ವಿ), ಈರಪ್ಪ ಬ್ಯಾಡಗಿ (ತೃ), 35 ರಿಂದ 44 ವರ್ಷ- ರಾಜು ಪಿರಗಣ್ಣನವರ (ಪ್ರ), ಸುರೇಶ ಎಂ. (ದ್ವಿ), ಸುರೇಶ ಐ. ಬಿರಾದಾರ (ತೃ), 45 ರಿಂದ 59 ವರ್ಷ- ತುಳಜಪ್ಪ ದಾಸರ (ಪ್ರ), ಅತುಲ್ ಬಂಡಿವಡ್ಡರ (ದ್ವಿ), ಡಾ. ಜಿ. ಡಿ. ಅಕಮಂಚಿ (ತೃ), 60 ವರ್ಷ ಮೇಲ್ಪಟ್ಟವರು- ಸಂಜಯ ಆನಂದ ಪಾಟೀಲ (ಪ್ರ), ಉದಯ ಮಹಾಜನ (ದ್ವಿ), ಕದೀರ ಅಹ್ಮದ್ ಮಣಿಯಾರ (ತೃ).
5 ಕಿ. ಮೀ. ಮಹಿಳೆಯರ ವಿಭಾಗ: 12 ರಿಂದ 17 ವರ್ಷ- ಆರೋಹಿ ಪಟಮಾಸ (ಪ್ರ), ಅಂಕಿತಾ ಯಾದವ (ದ್ವಿ), ಸ್ವರಾಂಜಲಿ ಭಾಂಡಗೆ (ತೃ), 18 ರಿಂದ 34 ವರ್ಷ- ನೂರ್ ಜಹಾನ ಮುಜಾವರ (ಪ್ರ), ವಿಜಯಲಕ್ಣ್ಮಿ ಕರಲಿಂಗಣ್ಣನವರ (ದ್ವಿ), ನಕುಶಾ ಮಾನೆ (ತೃ), 35 ರಿಂದ 44 ವರ್ಷ- ಉಮಾ ಎಸ್. ಎಂ. (ಪ್ರ), ವೈಶಾಲಿ ಕೇಶವ ಗುಂಟುಕ (ದ್ವಿ), ಎಸ್. ಬಿ. ಕರಿಕಬ್ಬಿ (ತೃ), 45 ರಿಂದ 59 ವರ್ಷ- ವಿದ್ಯಾ ಬಿ. ಎಚ್.(ಪ್ರ), ಆರ್. ವಿ. ಸೂರ್ಯವಂಶಿ (ದ್ವಿ), ಶೈಲಜಾ ಇಂಗಳೇಶ್ವರ (ತೃ), 60 ವರ್ಷ ಮೇಲ್ಪಟ್ಟವರು- ಗ್ಲ್ಯಾಡಿಸ್ ಪೈಸ್ (ಪ್ರ), ಗಂಗವ್ವ ಬೆಳಗಾವಿ (ದ್ವಿ), ನೂರ್ ಜಹಾನ ಹುಲ್ಲೂರ (ತೃ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.