ADVERTISEMENT

ದಹಿಸುವ ಬಿಸಿಲಿನ ಬೇಗೆ

ಪ್ರಜಾವಾಣಿ ವಿಶೇಷ
Published 24 ಮೇ 2023, 12:59 IST
Last Updated 24 ಮೇ 2023, 12:59 IST
ಬಿಸಿಲ ಧಗೆ ಬೆಸತ್ತ ಶ್ವಾನಗಳೆರೆಡು ಯಾದಗಿರಿ ಲುಂಬಿನಿ ಉದ್ಯಾನದ ಕೆರೆಯಲ್ಲಿ ಜಲಕ್ರೀಡೆಯಾಡಿದವು
ಬಿಸಿಲ ಧಗೆ ಬೆಸತ್ತ ಶ್ವಾನಗಳೆರೆಡು ಯಾದಗಿರಿ ಲುಂಬಿನಿ ಉದ್ಯಾನದ ಕೆರೆಯಲ್ಲಿ ಜಲಕ್ರೀಡೆಯಾಡಿದವು   

ಯಾದಗಿರಿ ಜಿಲ್ಲೆಯಲ್ಲಿ ದಾಖಲೆಯ ಬಿಸಿಲಿದ್ದರೂ ಸಂತೆ ಬೀದಿಯಲ್ಲಿ ಸಿಕ್ಕಷ್ಟೇ ನೆರಳಿನಲ್ಲಿ ವ್ಯಾಪಾರ ಅವ್ಯಾಹತವಾಗಿ ನಡೆದಿದೆ. ಸೂರ್ಯ ದೇವನ ಶಾಪ ಪ್ರಾಣಿ–ಪಕ್ಷಿಗಳನ್ನು ಬಿಟ್ಟಿಲ್ಲ. ಮೈ ಸುಡುವ ಬಿಸಿಲಿನಲ್ಲೇ ವ್ಯಾಪಾರ ಮಾಡುವ, ಪ್ರಾಣಿ– ಪಕ್ಷಿಗಳು ದಾಹ ತೀರಿಸಿಕೊಳ್ಳುವ ಚಿತ್ರಗಳನ್ನು ಪ್ರಜಾವಾಣಿ ಛಾಯಾಗ್ರಾಹಕ ರಾಜಕುಮಾರ ನಳ್ಳಿಕರ ಸೆರೆ ಹಿಡಿದಿದ್ದಾರೆ.

ಲುಂಬಿನಿ ಉದ್ಯಾನದ ಕೆರೆಯ ನೀರಿಗೆ ಜಿಗಿದು ಮೈ ತಣಿಸಿಕೊಳ್ಳುತ್ತಿರುವ ಪಕ್ಷಿಗಳು
ದಾಹ ತಣಿಸಿಕೊಳ್ಳಲು ಕೆರೆಯ ನೀರು ಕುಡಿಯುತ್ತಿರುವ ಕೊಕ್ಕರೆ
ಬುಟ್ಟಿ ಮಾರಲು ಸಂತೆಗೆ ಬಂದ ವ್ಯಕ್ತಿಗೆ ಬುಟ್ಟಿಯೇ ನೆರಳಾಗಿದ್ದು ಹೀಗೆ
ಯಾದಗಿರಿಯ ಸಂತೆಯಲ್ಲಿ ಬಿಸಿಲಿನಲ್ಲೇ ಖರೀದಿಯಲ್ಲಿ ತೊಡಗಿಸಿಕೊಂಡ ಗ್ರಾಹಕರು
ಯಾದಗಿರಿಯ ಸಂತೆಯಲ್ಲಿ ಕೋಡೆಯ ಕೆಳಗಿನ ಅಲ್ಪ ನೆರಳಲ್ಲೇ ವಾಹಿವಾಟು ನಡೆಸಿದ ವ್ಯಾಪಾರಿಗಳು ಗ್ರಾಹಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.