ADVERTISEMENT

ರೆಮ್‌ಡಿಸಿವಿರ್‌ ಮಾರಾಟ ಮಾಡುತ್ತಿದ್ದವರ ಬಂಧನ

​ಪ್ರಜಾವಾಣಿ ವಾರ್ತೆ
Published 12 ಮೇ 2021, 5:39 IST
Last Updated 12 ಮೇ 2021, 5:39 IST
ರೆಮ್‍ಡಿಸಿವರ್ ಚುಚ್ಚುಮದ್ದು ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರನ್ನು ಯಾದಗಿರಿ ಪೊಲೀಸರು ಬಂಧಿಸಿದ್ದಾರೆ
ರೆಮ್‍ಡಿಸಿವರ್ ಚುಚ್ಚುಮದ್ದು ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರನ್ನು ಯಾದಗಿರಿ ಪೊಲೀಸರು ಬಂಧಿಸಿದ್ದಾರೆ   

ಯಾದಗಿರಿ: ರೆಮ್‍ಡಿಸಿವಿರ್ ಚುಚ್ಚುಮದ್ದು ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ನಿವಾಸಿಗಳಾದ ಚಿರಂಜೀವಿ ಶರಣಪ್ಪ ಎಡವಲ್ಲಿ, ಮಲ್ಲು ಪೀರಪ್ಪ ಬುಡಗಜಂಗಮ, ರವಿಕುಮಾರ ದುರ್ಗಪ್ಪ ಸೀತನೂರ ಬಂಧಿತ ಆರೋಪಿಗಳು.

ಕ್ರೈಂ ಸಿಪಿಐ ಸುನೀಲ್ ಮೂಲಿಮನಿ, ವಿಜಯಕುಮಾರ, ಸೈಯದ್‌ ಅಲಿ, ಗುಂಡಪ್ಪ, ಈರಣ್ಣ, ಶ್ರೀಮಂತ ಸಿಂಘೆ, ಸಾಯಬಣ್ಣ ತಂಡದಲ್ಲಿ ಇದ್ದರು.ಈ ಕುರಿತು ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.