ADVERTISEMENT

ವಡಗೇರಾ: ನೂತನ ತಹಶೀಲ್ದಾರರವರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 7 ಮೇ 2025, 14:16 IST
Last Updated 7 ಮೇ 2025, 14:16 IST
<div class="paragraphs"><p>ವಡಗೇರಾ ತಾಲ್ಲೂಕು ನೂತನ ತಹಶೀಲ್ದಾರ್‌ ಆಗಿ ಅಧಿಕಾರ ಸ್ವೀಕರಿಸಿದ ಮಂಗಳಾ ಮಾದರ ಅವರನ್ನು ತುಮಕೂರು ಗ್ರಾಮ ಘಟಕದ ಮಾದಿಗ ದಂಡೋರ ಸಂಘಟನೆ, ವಡಗೇರಾ ತಾಲ್ಲೂಕಿನ ಭೀಮ್ ಆರ್ಮಿ ಹಾಗೂ ಕರ್ನಾಟಕ ಏಕ್ತಾ ಮಿಷನ್ ವತಿಯಿಂದ ಸನ್ಮಾನಿಸಲಾಯಿತು. </p></div>

ವಡಗೇರಾ ತಾಲ್ಲೂಕು ನೂತನ ತಹಶೀಲ್ದಾರ್‌ ಆಗಿ ಅಧಿಕಾರ ಸ್ವೀಕರಿಸಿದ ಮಂಗಳಾ ಮಾದರ ಅವರನ್ನು ತುಮಕೂರು ಗ್ರಾಮ ಘಟಕದ ಮಾದಿಗ ದಂಡೋರ ಸಂಘಟನೆ, ವಡಗೇರಾ ತಾಲ್ಲೂಕಿನ ಭೀಮ್ ಆರ್ಮಿ ಹಾಗೂ ಕರ್ನಾಟಕ ಏಕ್ತಾ ಮಿಷನ್ ವತಿಯಿಂದ ಸನ್ಮಾನಿಸಲಾಯಿತು.

   

ವಡಗೇರಾ: ನೂತನ ತಹಶೀಲ್ದಾರ್‌ ಆಗಿ ಅಧಿಕಾರ ಸ್ವೀಕರಿಸಿದ ಮಂಗಳಾ ಮಾದರ ಅವರನ್ನು ತುಮಕೂರು ಗ್ರಾಮ ಘಟಕದ ಮಾದಿಗ ದಂಡೋರ ಸಂಘಟನೆ, ವಡಗೇರಾ ತಾಲ್ಲೂಕಿನ ಭೀಮ್ ಆರ್ಮಿ ಹಾಗೂ ಕರ್ನಾಟಕ ಏಕ್ತಾ ಮಿಷನ್ ವತಿಯಿಂದ ಸನ್ಮಾನಿಸಲಾಯಿತು.

ಮಾದಿಗ ದಂಡೋರ ಅಧ್ಯಕ್ಷ ಶಾಂತಪ್ಪ ಮ್ಯಾಗೇರಿ, ಭೀಮ್ ಆರ್ಮಿ ತಾಲ್ಲೂಕು ಅಧ್ಯಕ್ಷ ಮರೆಪ್ಪ ಉಳ್ಳೆಸೂಗುರ, ಕುಮಾರ ತೆಳಿಗೇರಿ, ಅಮರೇಶ ಜುಲ್ಪಿ, ಸೈದಪ್ಪ ಹಾದಿಮನಿ, ರಂಗಪ್ಪ ಮೂರ್ತಿ, ಸೀಮೆನ್ ಮ್ಯಾಗೇರಿ, ಮೂರ್ತೆಪ್ಪ ಹಲಗಿ, ಮರೆಪ್ಪ ಮ್ಯಾಗೇರಿ, ತಿಮ್ಮಪ್ಪ ಮ್ಯಾಗೇರಿ, ತಿಮ್ಮಪ್ಪ ಜಿಗಳಿ, ಬಾಗಪ್ಪ ಜಿಗಳಿ, ಸೈದಪ್ಪ ಉಳ್ಳೆಸೂಗುರು, ಹಾಗೂ ಇನ್ನಿತರರು ಉಪಸ್ಥಿತರಿದ್ದರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.