ADVERTISEMENT

ಶಿಲ್ಪಕಲಾ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ: ಸಿದ್ಧಾರೂಢ ಬನ್ನಿಕೊಪ್ಪ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:53 IST
Last Updated 3 ಜನವರಿ 2026, 6:53 IST
2ಎಸ್ಎಚ್ಪಿ 4: ಶಹಾಪುರ ತಹಶೀಲ್ದಾರ ಕಚೇರಿಯಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಅಮರಶಿಲ್ಪಿ ಜಕಣಾಚಾರಿ ಅವರ ಜಯಂತ್ಯುತ್ಸವ ಆಚರಿಸಲಾಯಿತು. ತಹಶೀಲ್ದಾರ ಸಿದ್ದಾರೂಢ ಬನ್ನಿಕೊಪ್ಪ ಇದ್ದರು
2ಎಸ್ಎಚ್ಪಿ 4: ಶಹಾಪುರ ತಹಶೀಲ್ದಾರ ಕಚೇರಿಯಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಅಮರಶಿಲ್ಪಿ ಜಕಣಾಚಾರಿ ಅವರ ಜಯಂತ್ಯುತ್ಸವ ಆಚರಿಸಲಾಯಿತು. ತಹಶೀಲ್ದಾರ ಸಿದ್ದಾರೂಢ ಬನ್ನಿಕೊಪ್ಪ ಇದ್ದರು   

ಶಹಾಪುರ: ‘ನಾಡಿನ ಶಿಲ್ಪಕಲಾ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ಅದರಲ್ಲಿ ಅಮರಶಿಲ್ಪಿ ಜಕಣಾಚಾರಿ ಅವರ ಕೊಡುಗೆ ಜನಸಾಮಾನ್ಯರ ಮನದಾಳದಲ್ಲಿ ಬೇರೂರಿದೆ’ ಎಂದು ತಹಶೀಲ್ದಾರ್‌ ಸಿದ್ಧಾರೂಢ ಬನ್ನಿಕೊಪ್ಪ ತಿಳಿಸಿದರು.

ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಜರುಗಿದ ಅಮರಶಿಲ್ಪಿ ಜಕಣಾಚಾರಿ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವಕರ್ಮ ಸಮಾಜದ ಗೌರವ ಅಧ್ಯಕ್ಷ ದೇವಿಂದ್ರಪ್ಪ ಕನ್ಯಾಕೊಳ್ಳುರ, ಸಮಾಜದ ಅಧ್ಯಕ್ಷ ಲಕ್ಷ್ಮಣ ಕಂಬಾರ, ಸಿದ್ದಣ್ಣ ಬೊಮ್ಮನಹಳ್ಳಿ, ಬಸರಾಜ ಸೈದಾಪುರ, ರಾಜಶೇಖರ ಬೊಮ್ಮನಹಳ್ಳಿ, ಶ್ರೀಧರ ಆಣಿಕೇರಿ, ಮಲ್ಲು ಕೊಡಮನಹಳ್ಳಿ, ರವಿಂದ್ರ ದೋರನಹಳ್ಳಿ, ಶೇಖರ ಅನುವಾರ, ಸಂತೋಷ ನಗನೂರ, ನಾಗಣ್ಣ ಸಗರ, ಪ್ರಭು ರಾಯಚೂರ, ಗಣೇಶ ಪತ್ತಾರ, ವೀರೇಶ ಹಳೆಪೇಟೆ, ರಮೇಶ ದೋರನಹಳ್ಳಿ ಭಾಗವಹಿಸಿದ್ದರು.

ADVERTISEMENT