ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 19:30 IST
Last Updated 18 ಆಗಸ್ಟ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾಗ– 44

589. ಶಾತವಾಹನರ ಮೊದಲ ಅರಸು ಯಾರು?

ಎ) ಸಿಮುಖ

ADVERTISEMENT

ಬಿ) ದಂತಿದುರ್ಗ

ಸಿ) ಮಯೂರವರ್ಮ

ಡಿ) ಪುಲಿಕೇಶಿ

590. ಒಂದು ಕೆಲಸವನ್ನು 18 ಜನರು 8 ದಿವಸದಲ್ಲಿ ಮುಗಿಸಿದರೆ, ಅದೇ ಕೆಲಸವನ್ನು 6 ಜನರು ಎಷ್ಟು ದಿವಸದಲ್ಲಿ ಮುಗಿಸುತ್ತಾರೆ?

ಎ) 12

ಬಿ) 18

ಸಿ) 24

ಡಿ) 30

591. ‘ಸಿ’ ಯು ‘ಎ’ ಯ ಮಗಳಾಗಿದ್ದಾಳೆ. ಆದರೆ, ‘ಎ’ ಯು ‘ಸಿ’ ನ ತಾಯಿಯಲ್ಲ. ಹಾಗಾದರೆ, ‘ಎ’ ಯು ‘ಸಿ’ಗೆ ಏನಾಗಬೇಕು?

ಎ) ತಾಯಿ

ಬಿ) ಚಿಕ್ಕಮ್ಮ

ಸಿ) ತಂದೆ

ಡಿ) ದೊಡ್ಡಮ್ಮ

592. ಮಾನವ:ಸಸ್ತನಿ:: ಕೀಟ:___?

ಎ) ಪಕ್ಷಿ

ಬಿ) ಉರಗ

ಸಿ) ಉಭಯಜೀವಿ

ಡಿ) ಸಂದಿಪದಿಳು

593. ಚುನಾವಣಾ ಆಯೋಗದ ಆಯುಕ್ತರ ಅಧಿಕಾರಾವಧಿ ಎಷ್ಟು?

ಎ) 4 ವರ್ಷ

ಬಿ) 5 ವರ್ಷ

ಸಿ) 6 ವರ್ಷ

ಡಿ) 7 ವರ್ಷ

594. ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಯಾರು?

ಎ) ಚೆಂಗಲರಾಯ ರೆಡ್ಡಿ

ಬಿ) ಕೆ.ಹನುಮಂತಯ್ಯ

ಸಿ) ಜೆ.ಎಚ್.ಪಟೇಲ್

ಡಿ) ಯಾರೂ ಅಲ್ಲ

595. ‘ರೂಲ್ ಆಫ್‌ ಲಾ’ ಯಾವ ದೇಶದ ಕೊಡುಗೆ?

ಎ) ಅಮೆರಿಕ

ಬಿ) ಬ್ರಿಟನ್

ಸಿ) ಸ್ವಿಡ್ಜರ್ಲೆಂಡ್

ಡಿ) ರಷ್ಯಾ

596. ಮತದಾನದ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಿದ ವರ್ಷ ಯಾವುದು?

ಎ) 1989

ಬಿ) 1980

ಸಿ) 1981

ಡಿ) 1982

597. RBI ಪ್ರಾರಂಭವಾದ ವರ್ಷ

ಎ) 1935 ಬಿ) 1940 ಸಿ) 1947 ಡಿ) 1952

598. ಕರ್ನಾಟಕದ ಮೊಟ್ಟ ಮೊದಲನೇ ಪೊಲೀಸ್‌ ಮಹಾ ನಿರ್ದೇಶಕರು ಯಾರು?

ಎ) ಪ್ರವೀಣ ಸೂದ್‌

ಬಿ) ಅರವಿಂದ ಜಾಧವ್

ಸಿ) ಪಿ.ಕೆ.ಮೋನಪ್ಪ

ಡಿ) ಶಂಕರ ಬಿದರಿ

599. ಭಾರತದ ಮೊದಲ ವಿಶ್ವಸುಂದರಿ ಯಾರು?

ಎ) ಐಶ್ವರ್ಯಾ ರೈ

ಬಿ) ಸುಶ್ಮಿತಾ ಸೇನ್

ಸಿ) ರೀಟಾ ಫಾರಿಯಾ ‌‌

ಡಿ) ಡಯಾನಾ ಹೇಡನ್

ಭಾಗ 43ರ ಉತ್ತರಗಳು: 574. ಸಿ, 575. ಬಿ, 576. ಡಿ, 577. ಎ, 578. ಎ, 579. ಡಿ, 580. ಬಿ, 581. ಬಿ, 582. ಎ, 583. ಎ, 584. ಎ, 585. ಡಿ, 586. ಎ, 587. ಸಿ, 588. ಬಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.