ADVERTISEMENT

ಉದ್ಯೋಗ ಕಿರಣ: ವರ್ಕ್‌ ಫ್ರಂ ಹೋಮ್‌ ಇಂಟರ್ನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 22:55 IST
Last Updated 25 ಜನವರಿ 2026, 22:55 IST
<div class="paragraphs"><p>ಉದ್ಯೋಗ</p></div>

ಉದ್ಯೋಗ

   

ವರ್ಕ್‌ ಫ್ರಂ ಹೋಮ್‌ ಇಂಟರ್ನ್‌ಷಿಪ್‌

ವೆಬ್‌ಟೂನ್‌ ಪ್ರೊಡಕ್ಷನ್‌ ಆರ್ಟಿಸ್ಟ್‌: ಇಂಟಿಗ್ರಲ್‌ ಸಲ್ಯೂಷನ್ ಸಂಸ್ಥೆಯು ವೆಬ್‌ಟೂನ್‌ ಪ್ರೊಡಕ್ಷನ್‌ ಆರ್ಟಿಸ್ಟ್‌ ಇಂಟರ್ನಿಯ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ. ಕ್ಯಾನ್ವಾ ಮತ್ತು ಎಐ ಟೂಲ್ಸ್‌ ಬಗ್ಗೆ ಜ್ಞಾನ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಫೆಬ್ರುವರಿ 20 ಕೊನೇ ದಿನ. ಸ್ಟೈಪೆಂಡ್‌– ತಿಂಗಳಿಗೆ ₹ 10,000– ₹ 12,000. ಸಂಪರ್ಕ: https://tinyurl.com/y9uymz6s.

ADVERTISEMENT

ಇ– ಕಾಮರ್ಸ್‌ ಮಾರ್ಕೆಟಿಂಗ್‌: ಕಲಾ ಅಸೋಸಿಯೇಟ್ಸ್‌ ಸಂಸ್ಥೆಯು ಇ– ಕಾಮರ್ಸ್‌ ಮಾರ್ಕೆಟಿಂಗ್‌ ಇಂಟರ್ನಿಗಳನ್ನು ಆಹ್ವಾನಿಸಿದೆ. ಕಾನ್‌ಫ್ಲಿಕ್ಟ್‌ ಮ್ಯಾನೇಜ್‌ಮೆಂಟ್‌, ಕ್ರಿಯೇಟಿವ್‌ ಥಿಂಕಿಂಗ್‌, ಇಂಟರ್‌ಪರ್ಸನಲ್‌ ಸ್ಕಿಲ್ಸ್‌ ಇರುವ, ಪರಿಣಾಮಕಾರಿ ಸಂವಹನ ನಡೆಸಬಲ್ಲ ವಿದ್ಯಾರ್ಥಿಗಳು ಫೆಬ್ರುವರಿ 20ರ ಒಳಗೆ ಅರ್ಜಿ ಸಲ್ಲಿಸಬಹುದು. ಸ್ಟೈಪೆಂಡ್‌– ತಿಂಗಳಿಗೆ ₹ 10,000– ₹ 15,000. ಸಂಪರ್ಕ: https://tinyurl.com/bdeywyhr.

ಬೆಂಗಳೂರು ಕೇಂದ್ರಿತ ಇಂಟರ್ನ್‌ಷಿಪ್‌...

ಫುಲ್‌– ಸ್ಟ್ಯಾಕ್‌ ಡೆವಲಪ್‌ಮೆಂಟ್‌: ಜೆನ್‌ಸ್ಪಾರ್ಕ್‌ ಇಂಡಿಯಾ ಸಂಸ್ಥೆಯು ಫುಲ್‌– ಸ್ಟ್ಯಾಕ್‌ ಡೆವಲಪ್‌ಮೆಂಟ್‌ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. MERN, MongoDB, Node.js, React ವಿಷಯಗಳ ಬಗ್ಗೆ ಜ್ಞಾನ ಉಳ್ಳವರು ಫೆಬ್ರುವರಿ 20ರ ಒಳಗೆ ಅರ್ಜಿ ಸಲ್ಲಿಸಬಹುದು. ಸ್ಟೈಪೆಂಡ್‌– ₹ 15,000– ₹ 20,000. ಸಂಪರ್ಕ: https://shorturl.at/00oCU

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.