ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು ಎಲ್ಎಲ್ಎಂ ಪದವಿಯ ಮೊದಲನೇ ಹಾಗೂ ಮೂರನೇ ಸೆಮಿಸ್ಟರ್ ಮತ್ತು ರೂರಲ್ ಮ್ಯಾನೇಜ್ಮೆಂಟ್ ಪಿ.ಜಿ.ಡಿಪ್ಲೊಮಾ ಕೋರ್ಸ್ನ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದೆ.
ಎಲ್ಎಲ್ಎಂ ಮೊದಲ ಹಾಗೂ ಮೂರನೇ ಸೆಮಿಸ್ಟರ್ ಪರೀಕ್ಷೆಗಳು ಈ ತಿಂಗಳ ಕೊನೆಯ ವಾರದಲ್ಲಿ ನಿಗದಿಯಾಗಿವೆ. ರೂರಲ್ ಮ್ಯಾನೇಜ್ಮೆಂಟ್ ಪರೀಕ್ಷೆಯು ಇದೇ 18ರಂದು ಆರಂಭವಾಗಿ ಮಾರ್ಚ್ 3ಕ್ಕೆ ಮುಗಿಯಲಿದೆ.
ವೇಳಾಪಟ್ಟಿ
ಎಲ್ಎಲ್ಎಂ ಮೊದಲ ಸೆಮಿಸ್ಟರ್
ದಿನಾಂಕ; ವಿಷಯ; ಸಮಯ
ಫೆಬ್ರುವರಿ 21;ರೀಸರ್ಚ್ ಮೆಥಡ್ಸ್ ಆ್ಯಂಡ್ ಲೀಗಲ್ ರೈಟಿಂಗ್ (ಕಡ್ಡಾಯ ಪತ್ರಿಕೆ);ಬೆಳಿಗ್ಗೆ 11–ಮಧ್ಯಾಹ್ನ 2
ಫೆ.23;ಕಂಪೇರೆಟಿವ್ ಪಬ್ಲಿಕ್ ಲಾ (ಕಡ್ಡಾಯ ಪತ್ರಿಕೆ);–
ಫೆ.25;ಫಂಡಮೆಂಟಲ್ ರೈಟ್ಸ್ ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಆಫ್ ಸ್ಟೇಟ್ ಪಾಲಿಸಿ, ಬ್ಯಾಂಕಿಂಗ್ ಲಾ, ಕಲೆಕ್ಟಿವ್ ಬಾರ್ಗೆನಿಂಗ್, ಕಂಪೇರೆಟಿವ್ ಕ್ರಿಮಿನಲ್ ಪ್ರೊಸೀಜರ್;–
ಫೆ.28;ಲೋಕಲ್–ಸೆಲ್ಫ್ ಗವರ್ನಮೆಂಟ್ ಆ್ಯಂಡ್ ಫೆಡರಲ್ ಗವರ್ನೆನ್ಸ್, ಇಂಟರ್ನ್ಯಾಷನಲ್ ಟ್ರೇಡ್ ಲಾ, ಇಂಡಸ್ಟ್ರಿಯಲ್ ಅಡ್ಜುಡಿಕ್ಷನ್, ಡ್ರಗ್ ಅಡಿಕ್ಷನ್– ನ್ಯಾಷನಲ್ ಸೆಕ್ಯುರಿಟಿ ಆ್ಯಂಡ್ ಹ್ಯೂಮನ್ ರೈಟ್ಸ್;–
ಎಲ್ಎಲ್ಎಂ ಮೂರನೇ ಸೆಮಿಸ್ಟರ್
ಫೆ.22;ಸೋಷಿಯೊ–ಎಕನಾಮಿಕ್ ಕ್ರೈಮ್ಸ್–ಓರಿಜಿನ್ ಆ್ಯಂಡ್ ಡೆವಲಪ್ಮೆಂಟ್, ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ, ನ್ಯಾಷನಲ್ ಸೆಕ್ಯುರಿಟಿ–ಪಬ್ಲಿಕ್ ಆರ್ಡರ್ ಆ್ಯಂಡ್ ರೂಲ್ ಆಫ್ ಲಾ, ಲೇಬರ್ ಆ್ಯಂಡ್ ಎಂಪ್ಲಾಯ್ಮೆಂಟ್ ಲಾ (ವೇಜಸ್);–
ರೂರಲ್ ಮ್ಯಾನೇಜ್ಮೆಂಟ್ ಪಿ.ಜಿ.ಡಿಪ್ಲೊಮಾ ವೇಳಾಪಟ್ಟಿ
ಫೆಬ್ರುವರಿ 18;ಸೋಷಿಯಲ್ ಚೇಂಜ್ ಆ್ಯಂಡ್ ರೂರಲ್ ಡೆವಲಪ್ಮೆಂಟ್;ಬೆಳಿಗ್ಗೆ 11–ಮಧ್ಯಾಹ್ನ 2
ಫೆ.19;ರೂರಲ್ ಎಕನಾಮಿ ಆಫ್ ಇಂಡಿಯಾ;–
ಫೆ.21;ರೂರಲ್ ಡೆವಲಪ್ಮೆಂಟ್ ಅಡ್ಮಿನಿಸ್ಟ್ರೇಷನ್;–
ಫೆ.22;ಅಗ್ರಿಕಲ್ಚರ್ ಗ್ರೋಥ್ ಇನ್ ಇಂಡಿಯಾ: ಪ್ರಾಬ್ಲಮ್ಸ್ ಆ್ಯಂಡ್ ಪಾಲಿಸೀಸ್;–
ಫೆ.23;ರೀಸರ್ಚ್ ಮೆಥಡಾಲಜಿ;–
ಫೆ.24;ಅಪ್ರೋಚಸ್ ಟು ರೂರಲ್ ಮ್ಯಾನೇಜ್ಮೆಂಟ್;–
ಫೆ.25;ಡೆವಲಪ್ಮೆಂಟ್ ಪ್ರೋಗ್ರಾಮ್ಸ್ ಫಾರ್ ರೂರಲ್ ಮ್ಯಾನೇಜ್ಮೆಂಟ್;–
ಫೆ.28;ನ್ಯಾಚುರಲ್ ರೀಸೋರ್ಸಸ್ ಮ್ಯಾನೇಜ್ಮೆಂಟ್ ಫಾರ್ ಸಸ್ಟೈನೆಬಲ್ ಡೆವಲಪ್ಮೆಂಟ್;–
ಮಾರ್ಚ್ 2;ಇನ್ಫರ್ಮೇಷನ್ ಟೆಕ್ನಾಲಜಿ ಫಾರ್ ರೂರಲ್ ಮ್ಯಾನೇಜ್ಮೆಂಟ್;–
ಮಾ.3;ಪ್ರಬಂಧ ಮಂಡನೆ ಮತ್ತು ವೈವಾ;–
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.