
ಪ್ರಜಾವಾಣಿ ವಾರ್ತೆ
ಇನ್‌ಲ್ಯಾಕ್ಸ್ ಶಿವದಾಸಾನಿ ಫೌಂಡೇಷನ್ ನೀಡುವ ಫೆಲೋಷಿಪ್ ಇದಾಗಿದೆ. ಸಾಮಾಜಿಕ ಬದಲಾವಣೆಗಾಗಿ ಚಿಂತನೆ ನಡೆಸಿ, ಪರ್ಯಾಯ ಮಾರ್ಗಗಳನ್ನು ಅನ್ವೇಷಿಸುತ್ತಿರುವ ಉತ್ಸಾಹಿಗಳಿಗೆ ಇದನ್ನು ನೀಡಲಾಗುತ್ತದೆ.
ಅರ್ಹತೆ: ಭಾರತದಲ್ಲಿ ವಾಸಿಸುತ್ತಿರುವ, 1990ರ ಜನವರಿ 1 ಅಥವಾ ಅದರ ನಂತರ ಜನಿಸಿದ ಭಾರತೀಯ ಪ್ರಜೆಗಳಿಗೆ ಮಾತ್ರ. ಅರ್ಜಿದಾರರು ಮಾನ್ಯತೆ ಪಡೆದ ಭಾರತೀಯ ಸಂಸ್ಥೆಯಿಂದ ಬ್ಯಾಚುಲರ್ ಪದವಿಯನ್ನು ಪಡೆದಿರಬೇಕು. ಪರ್ಯಾಯವಾಗಿ ಅವರು, ಸಂಬಂಧಿಸಿದ ಕೆಲಸದಲ್ಲಿ ಕನಿಷ್ಠ 3 ವರ್ಷದ ಅನುಭವ ಹೊಂದಿರಬೇಕು.
ಆರ್ಥಿಕ ನೆರವು: ತಿಂಗಳಿಗೆ ₹45,000ದವರೆಗೆ
ಅರ್ಜಿ ಸಲ್ಲಿಸಲು ಕೊನೇ ದಿನ: 31-12-2025
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್
ಹೆಚ್ಚಿನ ಮಾಹಿತಿಗೆ: Short Url: www.b4s.in/pjvi/IFSE8 ⇒v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.