ADVERTISEMENT

ವಿದ್ಯಾರ್ಥಿ ವೇತನ: ಜೆ‍ಎಂ ಸೇಥಿಯಾ ಮೆರಿಟ್ ಸ್ಕಾಲರ್‌ಶಿಪ್ ಸ್ಕೀಮ್ 2023

​ಪ್ರಜಾವಾಣಿ ವಾರ್ತೆ
Published 3 ಜುಲೈ 2023, 1:41 IST
Last Updated 3 ಜುಲೈ 2023, 1:41 IST
 ಸ್ಕಾಲರ್‌ಶಿಪ್ ಎಂಬ ಕಾಮಧೇನು
ಸ್ಕಾಲರ್‌ಶಿಪ್ ಎಂಬ ಕಾಮಧೇನು   

ವಿವರ:  9 ರಿಂದ 12ನೇ ತರಗತಿ, ಪದವಿ, ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಜೆ‍ಎಂ ಸೇಥಿಯಾ ಚಾರಿಟಬಲ್ ಟ್ರಸ್ಟ್ (ಎನ್‍ಜಿಓ) ನೀಡುವ ಅವಕಾಶವಾಗಿದೆ.  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿವಿಧ ಹಂತಗಳಲ್ಲಿ ಶಿಕ್ಷಣವನ್ನು ಮುಂದುವರಿಸಲು ನೆರವು ನೀಡುತ್ತದೆ.

ಅರ್ಹತೆ: 9 ರಿಂದ 12ನೇ ತರಗತಿ, ಪದವಿ, ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ದಾಖಲಾಗಿರುವ ಅಭ್ಯರ್ಥಿಗಳಿಗೆ ಮುಕ್ತವಾಗಿದೆ. ಅರ್ಜಿದಾರರು ಆಯಾ ತರಗತಿ/ಕೋರ್ಸ್‌ಗೆ ನಿರ್ದಿಷ್ಟಪಡಿಸಲಾದ ಶೈಕ್ಷಣಿಕ ಅವಶ್ಯಕತೆಗಳನ್ನು ಪೂರೈಸಬೇಕು.

ಆರ್ಥಿಕ ಸಹಾಯ: ತಿಂಗಳಿಗೆ ₹ 1,000  ವರೆಗೆ
ಅರ್ಜಿ ಸಲ್ಲಿಸಲು ಕೊನೆ ದಿನ:  31-07-2023

ADVERTISEMENT

ಅರ್ಜಿ ಸಲ್ಲಿಸುವ ವಿಧಾನ: ಆಫ್‌ಲೈನ್‌: ವಿಳಾಸ:  ಜೆ‍ಎಂ ಸೇಥಿಯಾ ಚಾರಿಟೇಬಲ್ ಟ್ರಸ್ಟ್ 133, ಬಿಪ್ಲಬಿ ರಾಶ್ ಬಿಹಾರಿ ಬಸು ರಸ್ತೆ, 3 ನೇ ಮಹಡಿ, ಕೊಠಡಿ ಸಂಖ್ಯೆ. 15, ಕೋಲ್ಕತ್ತಾ - 700 001 ಅಥವಾ ಗಾಂಧಿ ಹೌಸ್, 5 ನೇ ಮಹಡಿ, 16, ಗಣೇಶ್ ಚಂದ್ರ ಅವೆನ್ಯೂ, ಕೋಲ್ಕತ್ತಾ-700 013,

ಇಮೇಲ್ ಐಡಿ - jms_trust @yahoo.co.in
ಹೆಚ್ಚಿನ ಮಾಹಿತಿಗೆ: Short Url:www.b4s.in/praja/JMSM5

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.