ADVERTISEMENT

ಪ್ರಜಾವಾಣಿ FB Live: ದ್ವಿತೀಯ ಪಿಯುಸಿ English ಪರೀಕ್ಷೆ ಎದುರಿಸಲು ಮಾರ್ಗದರ್ಶನ

ಪ್ರಜಾವಾಣಿ ವಿಶೇಷ
Published 8 ಏಪ್ರಿಲ್ 2021, 11:30 IST
Last Updated 8 ಏಪ್ರಿಲ್ 2021, 11:30 IST
ಫೇಸ್‌ಬುಕ್‌ ಲೈವ್‌ ಉಪನ್ಯಾಸ
ಫೇಸ್‌ಬುಕ್‌ ಲೈವ್‌ ಉಪನ್ಯಾಸ   

ಎಐಡಿಎಸ್‌ಒ ಕರ್ನಾಟಕ ರಾಜ್ಯ ಸಮಿತಿಯು ಪ್ರಜಾವಾಣಿ ಸಹಯೋಗದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ಹಮ್ಮಿಕೊಂಡಿರುವ ಫೇಸ್‌ಬುಕ್‌ ಲೈವ್‌ ಉಪನ್ಯಾಸ ಕಾರ್ಯಕ್ರಮ.

ಇಂಗ್ಲಿಷ್‌ ವಿಷಯದ ಕುರಿತು ದಾವಣಗೆರೆಯ ಉಪನ್ಯಾಸಕ ಸುಬ್ಬರಾಜು ಅವರ ಪಾಠ.

ಇಲ್ಲಿದೆ ಲೈವ್‌ ವೀಕ್ಷಣೆಗೆ ಲಿಂಕ್‌–

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.