ADVERTISEMENT

ದ್ವಿತೀಯ ಪಿಯುಸಿ: ನಿರ್ಧಾರಕಗಳು ಮತ್ತು ಕೋಶಗಳ ಅನ್ವಯಕಗಳು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 19:30 IST
Last Updated 28 ಮಾರ್ಚ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗಣಿತ

ಕೋಶಗಳು ಮತ್ತು ನಿರ್ಧಾರಕಗಳನ್ನು ಬಳಸಿಕೊಂಡು ಎರಡು ಅಥವಾ ಮೂರು ಚರ ಸಂಖ್ಯೆಗಳನ್ನು ಒಳಗೊಂಡ ಏಕ ರೇಖಾತ್ಮಕ ಸಮೀಕರಣಗಳನ್ನು ಪರೀಕ್ಷಿಸುವ ಮತ್ತು ಅವುಗಳ ಸ್ಥಿರತೆ ಮತ್ತು ಅಸ್ಥಿರತೆಯನ್ನು ತಿಳಿಯಬಹುದು.

ಸಮೀಕರಣಗಳಿಗೆ ಒಂದು ಅಥವಾ ಹೆಚ್ಚಿನ ಪರಿಹಾರಗಳಿದ್ದಲ್ಲಿ ಅವುಗಳನ್ನು ಸ್ಥಿರತೆ ಹೊಂದಿರುವ ಸಮೀಕರಣಗಳೆನ್ನುತ್ತೇವೆ. ಸಮೀಕರಣಗಳಿಗೆ ಪರಿಹಾರಗಳು ಇಲ್ಲದಿದ್ದಲ್ಲಿ ಅವುಗಳನ್ನು ಸ್ಥಿರತೆ ಇರುವ ಸಮೀಕರಣಗಳೆನ್ನುತ್ತೇವೆ.

ಪ್ರತಿಲೋಮ ಕೋಶದ ವಿಧಾನದಿಂದ ಸರಳ ಸಮೀಕರಣಗಳನ್ನು ಬಿಡಿಸುವುದು.

ಸರಳ ರೇಖಾತ್ಮಕ ಸಮೀಕರಣಗಳನ್ನು ಕೋಶಗಳ ಸಮೀಕರಣಗಳಲ್ಲಿ ವ್ಯಕ್ತಪಡಿಸಿ ಅವುಗಳನ್ನು ಬಿಡಿಸಲು ಕೋಶದ ಪ್ರತಿಲೋಮವನ್ನು ಉಪಯೋಗಿಸುತ್ತೇವೆ. ಸಮೀಕರಣಗಳು

ADVERTISEMENT

A ಒಂದು ವೈಶೇಷಿತ ಕೋಶವಾದಾಗ A-1 ಇರುತ್ತದೆ.


ಈ ವಿಧಾನದಿಂದ x,y,z ಗಳಿಗೆ ಪರಿಹಾರಗಳನ್ನು ಕಂಡುಹಿಡಿಯುತ್ತೇವೆ. ಈ ವಿಧಾನದಲ್ಲಿ A-1 ಬಳಸಿಕೊಳ್ಳುತ್ತೇವೆ. ಈ ವಿಧಾನವನ್ನು ಕೋಶ ಪದ್ಧತಿ ಎನ್ನುತ್ತೇವೆ.

A ಒಂದು ವೈಶೇಷಿತ ಕೋಶವಾಗಿದ್ದರೆ

ಇಲ್ಲಿ (adjA)B ಇಲ್ಲಿ ಯನ್ನು

ಕಂಡು ಹಿಡಿಯುತ್ತೇವೆ.

ಒಂದು ವೇಳೆ

ಸಮೀಕರಣಗಳಿಗೆ ಪರಿಹಾರ ದೊರೆಯುವುದಿಲ್ಲ. ಆಗ ಈ ಸಮೀಕರಣಗಳನ್ನು ಅಸ್ಥಿರತೆಯಿರುವ ಸಮೀಕರಣಗಳು ಎನ್ನುತ್ತೇವೆ.

ಒಂದು ವೇಳೆ

ಆದಾಗ ಸಮೀಕರಣಗಳು ಸ್ಥಿರತೆ ಅಥವಾ ಅಸ್ಥಿರತೆ ಹೊಂದಿರುವ ಸಮೀಕರಣಗಳಾಗಿದ್ದು ಅಲ್ಲಿ ಉತ್ತರಗಳಿರಬಹುದು ಅಥವಾ ಪರಿಹಾರಗಳಲ್ಲದಿರಬಹುದು.

ಪರಿಹಾರ: ಮೇಲಿನ ಸಮೀಕರಣಗಳನ್ನು AX=B ಎಂದು ಬರೆದಾಗ

A ಅದು ಅವೈಶೇಷಿತ ಕೋಶವಾಗಿದೆ ಹಾಗಾಗಿ ಅದರ ವಿಲೋಮವನ್ನು ಕಂಡು ಹಿಡಿಯಬಹುದು.

ಆದ್ದರಿಂದ x=1, y=2 ಮತ್ತು z=3

(ಪಾಠಗಳ ಸಂಯೋಜನೆ: ಆಕಾಶ್‌ ಇನ್‌ಸ್ಟಿಟ್ಯೂಟ್‌, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.