
ಪ್ರಜಾವಾಣಿ ವಾರ್ತೆನಿಮ್ಮ ಕ್ಷೇತ್ರದಿಂದ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳುಹಿಸಲು ತಪ್ಪದೇ ಮತದಾನದಲ್ಲಿ ಪಾಲ್ಗೊಳ್ಳಿ. ನನ್ನ ಪ್ರಕಾರ ಇಡೀ ದೇಶ ಒಂದು ಪಕ್ಷಕ್ಕೆ ಮತ ಹಾಕಬೇಕು. ಆಗ ಸ್ಥಿರ ಸರ್ಕಾರ ಸಾಧ್ಯ.
- ಎಂ.ಪಿ.ಗಣೇಶ್, ಒಲಿಂಪಿಯನ್ ಹಾಕಿ ಆಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.