ADVERTISEMENT

ಕುಂದಗೋಳ ಶಾಸಕ‌ ಸಿ.ಎಸ್.ಶಿವಳ್ಳಿ ಬೆಂಬಲಿಗರು‌ ಮಹಿಳೆಗೆ ಮದ್ಯ ಕುಡಿಸಿದ ವಿಡಿಯೊ ‌ವೈರಲ್

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2018, 14:31 IST
Last Updated 14 ಏಪ್ರಿಲ್ 2018, 14:31 IST
ಮದ್ಯದ ಬಾಟಲಿಯೊಂದಿಗೆ ಮಹಿಳೆ, ವಿಡಿಯೊದಲ್ಲಿ ಸೆರೆಯಾಗಿರುವ ಸ್ಥಳದಲ್ಲಿದ್ದ ವ್ಯಕ್ತಿಗಳು(ಒಳ ಚಿತ್ರ).
ಮದ್ಯದ ಬಾಟಲಿಯೊಂದಿಗೆ ಮಹಿಳೆ, ವಿಡಿಯೊದಲ್ಲಿ ಸೆರೆಯಾಗಿರುವ ಸ್ಥಳದಲ್ಲಿದ್ದ ವ್ಯಕ್ತಿಗಳು(ಒಳ ಚಿತ್ರ).   

ಹುಬ್ಬಳ್ಳಿ: ಕುಂದಗೋಳ ಶಾಸಕ‌ ಸಿ.ಎಸ್. ಶಿವಳ್ಳಿ ಅವರ ಬೆಂಬಲಿಗರು‌ ಮಹಿಳೆಯೊಬ್ಬರಿಗೆ ಮದ್ಯ ಕುಡಿಸಿದ ವಿಡಿಯೊ ‌ವೈರಲ್ ಆಗಿದೆ.

ಕುಂದಗೋಳ ತಾಲ್ಲೂಕಿನ ಹಿರೇನರ್ತಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮದ್ಯ ಸೇವಿಸಿದ ಬಳಿಕ ಒಳಗೆ ಸೇರಿದರೆ‌ ಗುಂಡು ‌ಎಂಬ ಹಾಡನ್ನೂ ‌ಹಾಡಿದ್ದಾರೆ. ಆ ಬಳಿಕ ಬೆಂಬಲಿಗರು ನಿಮ್ಮ ವೋಟು ಯಾರಿಗೆ ಎಂದಾಗ‌ ಪಾನಮತ್ತ ಮಹಿಳೆ ಶಿವಳ್ಳಿಯವರಿಗೆ ಎನ್ನುವ ಮಾತುಗಳು‌‌ ವಿಡಿಯೊದಲ್ಲಿವೆ.

ADVERTISEMENT

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.