ADVERTISEMENT

10–3–2014

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 9:05 IST
Last Updated 17 ಮಾರ್ಚ್ 2014, 9:05 IST

ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ 489 ಲೋಕಸಭಾ ಸ್ಥಾನಗಳಿದ್ದರೂ ಕ್ಷೇತ್ರಗಳಿದ್ದದ್ದು 401 ಮಾತ್ರ. ಆಗ 86 ಕ್ಷೇತ್ರಗಳಿಂದ ಇಬ್ಬರು ಪ್ರತಿನಿಧಿಗಳು ಮತ್ತು ಒಂದು ಕ್ಷೇತ್ರದಿಂದ ಮೂವರು ಪ್ರತಿನಿಧಿಗಳನ್ನು ಆರಿಸಬೇಕಿತ್ತು. 314 ಕ್ಷೇತ್ರಗಳು ಒಬ್ಬರು ಪ್ರತಿನಿಧಿಯನ್ನು ಆರಿಸಬೇಕಿತ್ತು. ಇಬ್ಬರು ಆಂಗ್ಲೊ ಇಂಡಿಯನ್‌ ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.