ADVERTISEMENT

ಸೋಲುವ ಭಯ ಇರುವವರು 2 ಸ್ಥಾನಗಳಲ್ಲಿ ಸ್ಪರ್ಧಿಸು­ತ್ತಾರೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ಸೋಲುವ ಭಯ ಇರುವವರು ಮಾತ್ರ ಎರಡು ಸ್ಥಾನಗಳಲ್ಲಿ ಸ್ಪರ್ಧಿಸು­ತ್ತಾರೆ. ಒಂದು ವೇಳೆ ಮೋದಿ ಅವರಿಗೆ ಆ ಭಯವಿದ್ದರೆ ಅವರು ಎರಡು  ಕ್ಷೇತ್ರ­ಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಅದನ್ನು ಅವರೇ ನಿರ್ಧರಿಸಲಿ

ಮನೀಶ್‌ ಸಿಸೋಡಿಯಾ ಎಎಪಿ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT