ADVERTISEMENT

ಸೋದರಿ ಪಾತ್ರ ಒಲ್ಲೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 19:30 IST
Last Updated 3 ಮಾರ್ಚ್ 2011, 19:30 IST
ಸೋದರಿ ಪಾತ್ರ ಒಲ್ಲೆ
ಸೋದರಿ ಪಾತ್ರ ಒಲ್ಲೆ   

ಸೂಪರ್ ಸ್ಟಾರ್ ರಜನಿಕಾಂತ್‌ಗೆ ಸೋದರಿಯಾಗುವ ಅವಕಾಶವನ್ನು ಮಾಧುರಿ ದೀಕ್ಷಿತ್ ನಿರಾಕರಿಸಿದ್ದಾಳೆ. ‘ಅವರೊಂದಿಗೆ ನಟಿಸಲು ನನಗೂ ಇಷ್ಟ. ಆದರೆ ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದೇನೆ’ಎಂದಿದ್ದಾಳೆ. 

‘ಅವರೊಂದಿಗೆ ನಟಿಸಲು ನನಗೂ ಇಷ್ಟ. ಆದರೆ ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಸೋದರಿಯ ಪಾತ್ರದಲ್ಲಿ ನಟಿಸಲಾರೆ’ ಎಂದಿರುವ ಮಾಧುರಿ ತನಗಿನ್ನೂ ನಾಯಕಿಯ ಚಾರ್ಮ್ ಹೋಗಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಾಳೆ.

‘ನಾನು ಅವಕಾಶ ಹುಡುಕಿ ಭಾರತಕ್ಕೆ ಬಂದಿಲ್ಲ. ಪ್ರವಾಸಕ್ಕಾಗಿ ಬಂದಿದ್ದೇನೆ’ ಎಂದು ಮಾಧುರಿ ಹೇಳಿದ್ದಾಳೆ. ಅಂದಹಾಗೆ, 1987ರಲ್ಲಿ ‘ಉತ್ತರ ದಕ್ಷಿಣ’ ಹೆಸರಿನ ಚಿತ್ರದಲ್ಲಿ ರಜನಿ ಮತ್ತು ಮಾಧುರಿ ಒಟ್ಟಾಗಿ ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.