ADVERTISEMENT

PHOTOS: ಸೀರೆಯಲ್ಲಿ ಮಿಂಚಿದ ನಟಿ ರಿತು ವರ್ಮಾ

ತೆಲುಗು, ತಮಿಳು ನಟಿ ರಿತು ವರ್ಮಾ ಅವರ ಇತ್ತೀಚಿನ ಪೋಟೊಗಳು ಇಲ್ಲಿವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಮಾರ್ಚ್ 2024, 10:59 IST
Last Updated 24 ಮಾರ್ಚ್ 2024, 10:59 IST
<div class="paragraphs"><p>ರಿತು ವರ್ಮಾ</p></div>

ರಿತು ವರ್ಮಾ

   
<div class="paragraphs"><p>X</p></div>

2013ರಲ್ಲಿ ತೆಲುಗಿನ ಬಾದಷಾ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ರಿತು ವರ್ಮಾ ಇಲ್ಲಿವರೆಗೆ 20 ಕ್ಕೂ ಹೆಚ್ಚು ತಮಿಳು ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ

ಮಾಡರ್ನ್ ಲವ್ ಹೈದರಾಬಾದ್, ಮಾಡರ್ನ್ ಲವ್ ಚೆನ್ನೈ ವೆಬ್‌ ಸಿರೀಸ್‌ನಲ್ಲಿ ಅಭಿನಯಿಸಿದ್ದಾರೆ. ಮಾಡೆಲ್ ಸಹ ಹೌದು

ADVERTISEMENT

ಠಕ್ ಜಗದೀಶ್, ಮಾರ್ಕ್ ಅಂಟೋನಿ ಅವರ ಇತ್ತೀಚಿನ ಪ್ರಮುಖ ಸಿನಿಮಾಗಳು

ಸದ್ಯ ಅವರುಧ್ರುವ ಎಂಬ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.