ADVERTISEMENT

ನೀಲಿ ಚಿತ್ರಗಳ ತಾರೆ ಸೋಫಿಯಾ ಲಿಯೋನ್ ಶವವಾಗಿ ಪತ್ತೆ

ಏಜೆನ್ಸೀಸ್
Published 10 ಮಾರ್ಚ್ 2024, 11:01 IST
Last Updated 10 ಮಾರ್ಚ್ 2024, 11:01 IST
<div class="paragraphs"><p>ಸೋಫಿಯಾ ಲಿಯೋನ್</p></div>

ಸೋಫಿಯಾ ಲಿಯೋನ್

   

ನ್ಯೂರ್ಯಾಕ್‌: ನೀಲಿ ಚಿತ್ರಗಳ ತಾರೆ ಸೋಫಿಯಾ ಲಿಯೋನ್ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಸೋಫಿಯಾಗೆ 26 ವರ್ಷ ವಯಸ್ಸಾಗಿತ್ತು. ಮಾರ್ಚ್‌ 1ರಂದು ಅವರ ನಿವಾಸದಲ್ಲಿ ಮೃತಪಟ್ಟಿದ್ದಾರೆ ಎಂದು ಸೋಫಿಯಾ ಅವರ ಮಲ ತಂದೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. 

ADVERTISEMENT

ಸಾವಿನ ಕಾರಣದ ಬಗ್ಗೆ ಸ್ಥಳೀಯ ಪೊಲೀಸರ ತನಿಖೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

101 ಮಾಡೆಲಿಂಗ್ ಏಜೆನ್ಸಿ ಕೂಡ ಸೋಪಿಯಾ ನಿಧನದ ಸುದ್ದಿಯನ್ನು ಖಚಿಪಡಿಸಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಂತಾಪ ಸೂಚಿಸಿ ಪೋಸ್ಟ್‌ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.