ADVERTISEMENT

PHOTOS | ಕೌಸಲ್ಯಾ ಸುಪ್ರಜಾ ರಾಮ ಚಿತ್ರದ ನಟಿ ಬೃಂದಾ ಆಚಾರ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2023, 6:30 IST
Last Updated 28 ಜುಲೈ 2023, 6:30 IST
ಬೃಂದಾ ಆಚಾರ್ಯ
ಬೃಂದಾ ಆಚಾರ್ಯ   
Brinda acharya instagram
ಚಂದನವನದಲ್ಲಿ ಸದ್ಯ ಆಧುನಿಕ ರಾಮನ ಸೀತೆಯಾಗಿ ಬೃಂದಾ ಆಚಾರ್ಯ ಮಿಂಚುತ್ತಿದ್ದಾರೆ.
ಬೃಂದಾ ಆಚಾರ್ಯ, ಡಾರ್ಲಿಂಗ್‌ ಕೃಷ್ಣ ನಟನೆಯ ಬಹು ನಿರೀಕ್ಷಿತ ಕೌಸಲ್ಯ ಸುಪ್ರಜಾ ರಾಮ ಶುಕ್ರವಾರ (ಜುಲೈ28)ರಂದು ಬಿಡುಗಡೆಯಾಗಿದೆ.
ತಮ್ಮ ಕ್ಯೂಟ್‌ ಲುಕ್‌ನಿಂದ ಬೃಂದಾ ಗಮನ ಸೆಳೆಯುತ್ತಿದ್ದಾರೆ
ಈಗಾಗಲೇ ಹಲವು ಸಿನಿಮಾಗಳಲ್ಲಿ ಬೃಂದಾ ನಟಿಸಿದ್ದಾರೆ
ಪ್ರೇಮಂ ಪೂಜ್ಯಂ ಮೂಲಕ ಸಿನಿ ಲೋಕಕ್ಕೆ ಕಾಲಿಟ್ಟ ಬೃಂದಾ ಅವರು ಭರವಸೆಯ ನಟಿಯಾಗಿ ಹೊರಹೊಮ್ಮುತ್ತಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.