ADVERTISEMENT

ಫೊಟೊ ಗ್ಯಾಲರಿ: ಹಾಟ್ ಚಿತ್ರಗಳಿಂದ ಗಮನ ಸೆಳೆದ ದಿಶಾ ಪಟಾನಿ

ಇನ್‌ಸ್ಟಾಗ್ರಾಮಲ್ಲಿ ಸಕ್ರಿಯರಾಗಿರುವ ಬಾಲಿವುಡ್‌ನ ಚೆಂದದ ಬೆಡಗಿ ದಿಶಾ ಪಟಾನಿ ಆಗಾಗ್ಗೆ ಹಾಟ್ ಲುಕ್ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಯುವ ಹೃದಯಗಳಿಗೆ ಕಿಚ್ಚು ಹಚ್ಚುತ್ತಿರುತ್ತಾರೆ. ಈ ಬಾರಿ ಮದುವೆ ಸಮಾರಂಭಕ್ಕೆ ಆಕರ್ಷಕ ಸ್ಕರ್ಟ್ ಧರಿಸಿ ಸಿದ್ಧರಾಗಿರುವ ಅವರು ಫೊಟೊಗಳನ್ನು ಶೇರ್ ಮಾಡಿದ್ದಾರೆ.

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 0:30 IST
Last Updated 21 ಫೆಬ್ರುವರಿ 2021, 0:30 IST
ಚಿತ್ರ ಕೃಪೆ: ದಿಶಾ ಪಟಾನಿ ಇನ್‌ಸ್ಟಾಗ್ರಾಮ್ ಖಾತೆ
ಚಿತ್ರ ಕೃಪೆ: ದಿಶಾ ಪಟಾನಿ ಇನ್‌ಸ್ಟಾಗ್ರಾಮ್ ಖಾತೆ   
ಸಮಾರಂಭವೊಂದಕ್ಕೆ ರೆಡಿಯಾಗಿರುವ ದಿಶಾ ಪಟಾನಿ
ಆಕರ್ಷಕ ಸ್ಕರ್ಟ್ ಧರಿಸಿರುವ ದಿಶಾ ಪಟಾನಿ
ಹಾಟ್ ಚಿತ್ರಗಳಿಂದ ಗಮನ ಸೆಳೆದ ದಿಶಾ ಪಟಾನಿ
ಕಡಲ ಕಿನಾರೆಯಲ್ಲಿ ದಿಶಾ ಪಟಾನಿ ಹಾಟ್ ಲುಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.