ADVERTISEMENT

Watch | ಸಿನಿ ಸಿಪ್: ಚಪ್ಪರಿಸಿದಷ್ಟೂ ನೆನಪು...

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 14:27 IST
Last Updated 24 ನವೆಂಬರ್ 2020, 14:27 IST

ಸಿನಿಮಾ ತೆರೆಮೇಲಿನ ಕಥೆಗಳನ್ನು ನಾವು ಕಂಡಿದ್ದೇವೆ. ಆದರೆ, ಚಿತ್ರಪಟ ಕಟ್ಟುವ ಕ್ರಿಯೆಯಲ್ಲಿ ತೊಡಗುವ ಮನಸ್ಸುಗಳು ಉಳಿಸಿರುವ ಅನೇಕ ನೆನಪುಗಳು ಕಾಣೊಲ್ಲ. ತೆರೆಮೇಲೆ ಕಾಣದ ಅಂತಹ ನೆನಪುಗಳನ್ನು ಸಹೃದಯರ ಬಟ್ಟಲಿಗೆ ಒಂದೊಂದೇ ಗುಟುಕಿನ ರೂಪದಲ್ಲಿ ನೀಡುವ ಸರಣಿ ‘ಸಿನಿ ಸಿಪ್’. ಚಪ್ಪರಿಸಿದಷ್ಟೂ ನೆನಪುಗಳು ನಿಮಗೂ ದಕ್ಕಲಿ. ಪ್ರತಿ ಶುಕ್ರವಾರ ‘ಪ್ರಜಾವಾಣಿ’ಯ ಹೊಸ ವಿಡಿಯೊ ಸರಣಿ ಕಣ್ತುಂಬಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.