ADVERTISEMENT

ದುಬೈ ಪ್ರವಾಸದಲ್ಲಿ ನಟ ದ್ರುವ ವಿಕ್ರಮ್‌, ನಟಿ ಬಬಿತಾ ಸಂಧು

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 12:38 IST
Last Updated 3 ಜನವರಿ 2022, 12:38 IST
ಬಬಿತಾ ಹಾಗೂ ದ್ರುವ
ಬಬಿತಾ ಹಾಗೂ ದ್ರುವ   

ಚೆನ್ನೈ: ತಮಿಳು ಹಾಗೂ ಬಾಲಿವುಡ್‌ ನಟ ದ್ರುವವಿಕ್ರಮ್‌ ಅವರು ನಟಿ ಬನಿತಾ ಸಂಧು ಜತೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಹೊಸ ವರ್ಷಕ್ಕೆ ದುಬೈಗೆ ಪ್ರವಾಸ ಹೋಗಿದ್ದ ಈ ಜೋಡಿ ಅಲ್ಲಿನ ಹೊಟೇಲ್‌ನಲ್ಲಿ ತಂಗಿದ್ದ ಫೋಟೊಗಳು ಮತ್ತು ವಿಡಿಯೊಗಳು ಇಂಟರ್ನೆಟ್‌ನಲ್ಲಿ ಶೇರ್ ಆಗುತ್ತಿವೆ.

ಇಬ್ಬರು ಒಟ್ಟಿಗೆ ಇರುವ ವಿಡಿಯೊಗಳು ಮತ್ತು ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುವ ಅಭಿಮಾನಿಗಳು ಕೂಡ ಇವರು ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

ADVERTISEMENT

ತೆಲುಗಿನ ಅರ್ಜುನ್‌ ರೆಡ್ಡಿ ಸಿನಿಮಾ ತಮಿಳಿಗೆ ರಿಮೇಕ್ ಆಗಿತ್ತು. ಈ ಸಿನಿಮಾದಲ್ಲಿ ಬಬಿತಾ ಹಾಗೂ ದ್ರುವಕೂಡ ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.