ADVERTISEMENT

ರಜೆಯ ಗುಂಗಿನಲ್ಲಿ ಗುಲ್‌ ಪನಾಗ್‌: ಚಿತ್ರಗಳನ್ನು ಹಂಚಿಕೊಂಡ ಬ್ಯೂಟಿ ಕ್ವೀನ್‌

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 12:07 IST
Last Updated 5 ಸೆಪ್ಟೆಂಬರ್ 2021, 12:07 IST
ಗುಲ್‌ ಪನಾಗ್‌
ಗುಲ್‌ ಪನಾಗ್‌   

ಬಾಲಿವುಡ್‌ ನಟಿ ಹಾಗೂ ಉದ್ಯಮಿ ಗುಲ್‌ ಪನಾಗ್‌ ಇತ್ತೀಚೆಗೆ ಕುಟುಂಬದ ಜತೆ ಮಾಲ್ಡೀವ್ಸ್‌ಪ್ರವಾಸ ಕೈಗೊಂಡಿದ್ದರು.

ಅಲ್ಲಿನ ರೆಸಾರ್ಟ್‌ನಲ್ಲಿ ತಂಗಿದ್ದ ಅವರು ಬೋಟಿಂಗ್‌ ಮಾಡಿ, ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿ ಸಖತ್‌ ಎಂಜಾಯ್ ಮಾಡಿದ್ದಾರೆ. ಇದೇ ವೇಳೆ ಸ್ವಿಮ್‌ ಶೂಟ್‌ಧರಿಸಿ ನೀರಿನಲ್ಲಿ ಮಗಳೊಂದಿಗೆ ಸ್ವಿಮ್‌ ಮಾಡಿದ್ದಾರೆ.

ರಜೆಯ ಸಂತಸದ ಕ್ಷಣಗಳನ್ನು ಅವರ ಪತಿ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಮಾಲ್ಡೀವ್ಸ್‌ ರಜೆಯ ಚಿತ್ರಗಳು ಹಾಗೂ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.