ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರು 5 ರ್ಯಾಪಿಡ್ಫೈರ್ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಪ್ರಜಾವಾಣಿ ವರದಿಗಾರ್ತಿ ನೀನಾ ಜಾರ್ಜ್ ಅವರು ಯಶ್ ಅವರಿಗೆ ಕೇಳಿದ ರ್ಯಾಪಿಡ್ ಫೈರ್ಪ್ರಶ್ನೆಗಳು ಇವು...
1) ಕನ್ನಡದಲ್ಲಿ ಸ್ಫೂರ್ತಿ ನೀಡುವಂತಹ ಒಬ್ಬ ನಿರ್ದೇಶಕ?
ಯಶ್: ಸಾಕಷ್ಟು ಜನರಿದ್ದಾರೆ, ದುನಿಯಾ ಸೂರಿ ಉತ್ತಮ ತಂತ್ರಜ್ಞ
2) ಕೋಪ ಬಂದಾಗ ತಕ್ಷಣ ನೆನಪಾಗುವ ಒಂದು ಡೈಲಾಗ್
ಯಶ್: ಸಂದರ್ಭಕ್ಕ ತಕ್ಕಂತೆ, ಆದರೆ'ಥಿಂಕ್ ಯುವರ್ ಬ್ಯಾಡ್, ಐ ಆ್ಯಮ್ ಯುವರ್ ಡ್ಯಾಡ್'ಇದು ಒಂದು ಉತ್ತಮ ಡೈಲಾಗ್
3) ಮನಸ್ಸಿನಲ್ಲಿ ಮನೆ ಮಾಡಿರುವ ಒಂದು ಹಾಡು?
ಯಶ್: ಗೀತಾ ಚಿತ್ರದ 'ಜೊತೆಯಲಿಜೊತೆಜೊತೆಯಲಿ' ಸಾಂಗ್
4) ನಮಗಾಗಿ ಒಂದು ಸಾಲು ಹಾಡಿ..
ಯಶ್: 'ಜೊತೆಯಲಿ ಜೊತೆಜೊತೆಯಲಿ ಇರುವೆನು ಹೀಗೆ ಎಂದು..ಹೊಸ ಹರುಷವ ತರುವೆನು ಇನ್ನು ಎಂದು'...
5) ಒಂದು ರ್ಯಾಪ್ಡೈಲಾಗ್
ಯಶ್: 'ಅಣ್ತಮ್ಮ, ಇಲ್ಲಿ ಯಾರು ಹೀರೋಗಳನ್ನು ಹುಟ್ಹಾಕಲ್ಲ. ನಮಗ್ನಾವೇ ಹೀರೋ ಆಗಬೇಕು'...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.